12 ಮಡದಿಯರು, 102 ಮಕ್ಕಳು, 568 ಮೊಮ್ಮಕ್ಕಳು ಇರುವ ಈತ ಇನ್ನು ಮಕ್ಕಳಿಗೆ ಜನ್ಮ ಕೊಡಲ್ಲ ಅಂತೆ..!

ಉಗಾಂಡಾ: ಹಿಂದೆ ಪುರಾಣ ಕಾಲದ ಗಾಂಧಾರಿಗೆ 100 ಮಕ್ಕಳಾದದ್ದು ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳಿಗೆ ಜನ್ಮ ಕೊಟ್ಟ ಪ್ರಕರಣದ ಕೊನೆ ನೆನಪು ಎಂದು ಕಾಣುತ್ತದೆ. ಇಲ್ಲೊಬ್ಬ ಭೂಪ 12 ಹೆಂಡತಿಯರ ಜೊತೆಗೆ 102 ಮಕ್ಕಳನ್ನು ಮಾಡಿಕೊಂಡಿದ್ದಾನೆ. ಆದರೆ ಈತ ಕಡೆಗೂ ಮಕ್ಕಳು ಸಾಕು ಎನ್ನುತ್ತಿದ್ದಾನೆ! 67 ವರ್ಷದ ಮೂಸಾ ಹಸಹ್ಯಾ, ಜೀವನ ವೆಚ್ಚ ಹೆಚ್ಚುತ್ತಿರುವ ಕಾರಣ ಮಕ್ಕಳನ್ನು ಪಡೆಯಲು ನಿರಾಸಕ್ತಿ ತೋರಿಸುತ್ತಿದ್ದಾಂತೆ! ಬಹುಪತ್ನಿತ್ವವನ್ನು ಅನುಮತಿಸಲಾಗಿರುವ ಉಗಾಂಡಾದ ಲುಸಾಕಾದಿಂದ ಮೂಸಾ ಹಸಾಹ್ಯ ಈಗ ಮಗುವನ್ನು ಹೆರುವ ವಯಸ್ಸಿನ ತಮ್ಮ … Continue reading 12 ಮಡದಿಯರು, 102 ಮಕ್ಕಳು, 568 ಮೊಮ್ಮಕ್ಕಳು ಇರುವ ಈತ ಇನ್ನು ಮಕ್ಕಳಿಗೆ ಜನ್ಮ ಕೊಡಲ್ಲ ಅಂತೆ..!