IPL2024| ಹಾರ್ದಿಕ್​ ಪಾಂಡ್ಯ ಖರೀದಿಗಾಗಿ 100 ಕೋಟಿ ರೂ. ವ್ಯಯಿಸಿದ ಮುಂಬೈ ಇಂಡಿಯನ್ಸ್!

ಮುಂಬೈ: ಮುಂದಿನ ವರ್ಷ ನಡೆಯಲಿರುವ 17ನೇ ಆವೃತ್ತಿಯ ಐಪಿಎಲ್​ಗಾಗಿ ಈಗಾಗಲೇ ಸಿದ್ದತೆಗಳು ಭರದಿಂದ ಆರಂಭಗೊಂಡಿದ್ದು, ಈ ಪೈಕಿ ಹೆಚ್ಚು ಸದ್ದು ಮಾಡುತ್ತಿರುವ ವಿಚಾರ ಎಂದರೆ ಅದು ಮುಂಬೈ ಇಂಡಿಯನ್ಸ್​ ಹಾಗೂ ಹಾರ್ದಿಕ್​ ಪಾಂಡ್ಯ ಎಂದು ಹೇಳಬಹುದು. ಇದೀಗ ರಿವೀಲ್​ ಆಗಿರುವ ಹೊಸ ವಿಚಾರ ಒಂದರಲ್ಲಿ ಹಾರ್ದಿಕ್ ಪಾಂಡ್ಯರನ್ನು ಮಾರಾಟ ಮಾಡಲು ಗುಜರಾತ್ ಟೈಟಾನ್ಸ್ ಬೃಹತ್ ಮೊತ್ತ ಪಡೆದಿದೆ ಎಂದು ತಿಳಿದು ಬಂದಿದೆ. 17ನೇ ಆವೃತ್ತಿಯ ಐಪಿಎಲ್​ನಲ್ಲಿ ಹಾರ್ದಿಕ್​ ಪಾಂಡ್ಯ ಮುಂಬೈ ಇಂಡಿಯನ್ಸ್​ ಪರ ಆಡುತ್ತಿರುವುದು ಹೊಸ ವಿಚಾರವೇನಲ್ಲ. … Continue reading IPL2024| ಹಾರ್ದಿಕ್​ ಪಾಂಡ್ಯ ಖರೀದಿಗಾಗಿ 100 ಕೋಟಿ ರೂ. ವ್ಯಯಿಸಿದ ಮುಂಬೈ ಇಂಡಿಯನ್ಸ್!