ಮುಂಬೈ ಇಂಡಿಯನ್ಸ್​ ತಂಡದೊಳಗೆ ಎರಡು ಬಣ! ಹಾರ್ದಿಕ್​-ರೋಹಿತ್​ ಪರ ಗುಂಪುಗಳಲ್ಲಿ ಆಟಗಾರರ ವಿಭಜನೆ!

ನವದೆಹಲಿ: ರೋಹಿತ್​ ಶರ್ಮ ನಾಯಕತ್ವವನ್ನು ಕಸಿದು ಹಾರ್ದಿಕ್​ ಪಾಂಡ್ಯಗೆ ನೀಡಿದ ಬಳಿಕ ಸಾಕಷ್ಟು ಪರ-ವಿರೋಧದ ಚರ್ಚೆಗೆ ಒಳಗಾಗುತ್ತಲೇ ಬಂದಿರುವ ತಂಡ ಮುಂಬೈ ಇಂಡಿಯನ್ಸ್​. ಇದೀಗ ತಂಡ ಆರಂಭಿಕ 2 ಪಂದ್ಯಗಳಲ್ಲಿ ಸೋಲು ಕಂಡಿದ್ದು, ಇದಕ್ಕೆ ತಂಡದಲ್ಲಿನ ಒಡಕು ಪ್ರಮುಖ ಕಾರಣವಾಗಿದೆ ಎಂದು ವರದಿಯಾಗಿದೆ. ಮುಂಬೈ ತಂಡದಲ್ಲಿ ಹಾರ್ದಿಕ್​-ರೋಹಿತ್​ ಅವರ ಎರಡು ಬಣಗಳಿವೆ. ವಿಕೆಟ್​ ಕೀಪರ್​-ಬ್ಯಾಟರ್​ ಇಶಾನ್​ ಕಿಶನ್​ ಅವರು ಹಾರ್ದಿಕ್​ ಪಾಂಡ್ಯ ಬಣದಲ್ಲಿದ್ದರೆ, ರೋಹಿತ್​ ಅವರ ಗುಂಪಿನಲ್ಲಿ ಜಸ್​ಪ್ರೀತ್​ ಬುಮ್ರಾ, ಸೂರ್ಯಕುಮಾರ್​ ಯಾದವ್​, ತಿಲಕ್​ ವರ್ಮ ಮತ್ತಿತರರು … Continue reading ಮುಂಬೈ ಇಂಡಿಯನ್ಸ್​ ತಂಡದೊಳಗೆ ಎರಡು ಬಣ! ಹಾರ್ದಿಕ್​-ರೋಹಿತ್​ ಪರ ಗುಂಪುಗಳಲ್ಲಿ ಆಟಗಾರರ ವಿಭಜನೆ!