ಪಾನಮತ್ತ ಯುವತಿ ಮುಂಬೈನಲ್ಲಿ ಕುಳಿತು ಜೊಮ್ಯಾಟೊದಲ್ಲಿ ಬೆಂಗಳೂರಿನ 2,500 ರೂ. ಮೌಲ್ಯದ ಬಿರಿಯಾನಿ ಆರ್ಡರ್​ ಮಾಡಿದ್ಲು!

ಬೆಂಗಳೂರು: ಯುವತಿಯೊಬ್ಬಳು ಪಾನಮತ್ತಳಾಗಿ ಮುಂಬೈನಲ್ಲಿ ಕುಳಿತು ಬೆಂಗಳೂರಿನ ಬಿರಿಯಾನಿ ಆರ್ಡರ್ ಮಾಡಿದ್ಲಾ? – ಹೀಗೆನ್ನಬಹುದಾದ ಸಂಗತಿಯೊಂದು ಟ್ವಿಟರ್​ನಲ್ಲಿ ಚರ್ಚೆಯಾಗಿ ಗಮನ ಸೆಳೆದಿದ್ದಲ್ಲದೆ, ಅದಕ್ಕೆ ಜೊಮ್ಯಾಟೊ ಕೂಡ ಪ್ರತಿಕ್ರಿಯೆ ನೀಡಿದೆ. @_subiii_ ಎಂಬ ಹ್ಯಾಂಡಲ್ ಹೊಂದಿರುವ ಯುವತಿ ಜೊಮ್ಯಾಟೊದಲ್ಲಿ ತಾನು ಬಿರಿಯಾನಿ ಬುಕ್ ಮಾಡಿದ್ದ ಬಗ್ಗೆ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಳು. ಆರ್ಡರ್​ನ ಸ್ಕ್ರೀನ್​ಶಾಟ್ ಹಾಕಿದ್ದ ಆಕೆ, ‘ನಾನು ಕುಡಿದು 2,500 ರೂ. ಮೌಲ್ಯದ ಬಿರಿಯಾನಿ ಬೆಂಗಳೂರಿನಿಂದ ಆರ್ಡರ್ ಮಾಡಿದ್ನಾ?’ ಎಂಬುದಾಗಿ ಕೇಳಿಕೊಂಡಿದ್ದಳು. ಆಕೆಯ ಈ ಟ್ವೀಟ್​ಗೆ ಭಾರಿ ಪ್ರತಿಕ್ರಿಯೆ … Continue reading ಪಾನಮತ್ತ ಯುವತಿ ಮುಂಬೈನಲ್ಲಿ ಕುಳಿತು ಜೊಮ್ಯಾಟೊದಲ್ಲಿ ಬೆಂಗಳೂರಿನ 2,500 ರೂ. ಮೌಲ್ಯದ ಬಿರಿಯಾನಿ ಆರ್ಡರ್​ ಮಾಡಿದ್ಲು!