ಅಮ್ಮ ದಯವಿಟ್ಟು ಇದನ್ನು ಫ್ರೆಂಡ್ಸ್​ಗೆ ಕೊಟ್ಬಿಡು: ಪತ್ರ ಬರೆದಿಟ್ಟು 23ನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿನಿ!

ಗಾಚಿಬೌಲಿ: ಅಮ್ಮ ದಯವಿಟ್ಟು ನನ್ನನ್ನು ಕ್ಷಮಿಸು… ಈ ಪತ್ರವನ್ನು ನನ್ನ ಫ್ರೆಂಡ್ಸ್​ಗೆ ಕೊಟ್ಟು ಬಿಡು ಎಂದು ಡೆತ್​ನೋಟ್​ ಬರೆದಿಟ್ಟು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಹೈದರಾಬಾದ್​ ಉಪನಗರ ಗಾಚಿಬೌಲಿಯಲ್ಲಿ ನಡೆದಿದೆ. ಇಶಾ ರಂಜನ್​ (17) ಮೃತ ವಿದ್ಯಾರ್ಥಿನಿ. ಈಕೆ ಗೌಚಿಬೌಲಿಯ ನಾನಕ್ರಂಗುಡದ ಪ್ರತಿಷ್ಠಿತ ಮಿನಿಸ್ಟರ್​ ಕ್ಲೆಸ್ಟಿಯಾ ಅಪಾರ್ಟ್​ಮೆಂಟ್​ನ ಎಫ್​ ಬ್ಲಾಕ್​ನಲ್ಲಿ ತಾಯಿ ಮತ್ತು ಅಜ್ಜಿಯೊಂದಿಗೆ ನೆಲೆಸಿದ್ದಳು. ಅಪಾರ್ಟ್​ಮೆಂಟ್​ನ 23ನೇ ಮಹಡಿಯಿಂದ ಜಿಗಿದು ಇಶಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದನ್ನೂ ಓದಿರಿ: ಮದುವೆ ಕಾರಣ ನೀಡಿ ಆರ್‌ಸಿಬಿ ತಂಡದ … Continue reading ಅಮ್ಮ ದಯವಿಟ್ಟು ಇದನ್ನು ಫ್ರೆಂಡ್ಸ್​ಗೆ ಕೊಟ್ಬಿಡು: ಪತ್ರ ಬರೆದಿಟ್ಟು 23ನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿನಿ!