ಕಗ್ಗಂಟಾಯಿತು ‘ಬೆಲ್​ ಬಾಟಂ’ ಬಿಡುಗಡೆ ವಿವಾದ … ಪರಿಹಾರ ಏನು?

ಮುಂಬೈ: ಅಕ್ಷಯ್​ ಕುಮಾರ್​ ಅಭಿನಯದ ‘ಬೆಲ್​ ಬಾಟಂ’ ಬಿಡುಗಡೆಯ ವಿಷಯವಾಗಿ ಚಿತ್ರಮಂದಿರಗಳು ಮತ್ತು ನಿರ್ಮಾಪಕರು ನಡುವೆ ಜಟಾಪಟಿ ಶುರುವಾಗಿದೆ. ಒಂದು ಪಕ್ಷ ನಿರ್ಮಾಪಕರೇನಾದರೂ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಿದರೆ, ಚಿತ್ರವನ್ನು ಮಲ್ಟಿಪ್ಲೆಕ್ಸ್​​ಗಳಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಮಲ್ಟಿಪ್ಲೆಕ್ಸ್​​ನವರು ಪಟ್ಟು ಹಿಡಿದು ಕುಳಿತಿದ್ದಾರೆ. ಇದನ್ನೂ ಓದಿ: ‘ನನ್ನ ಬಳಿ ಬಗೆಬಗೆ ತಿಂಡಿ ಇವೆ… ಬೇಗ ಬೇಗ ಆರ್ಡರ್‌ ಮಾಡಿ…’ ಸೈಕಲ್‌ ಏರಿ ಹೊರಟ ಸೋನು ಸೂದ್‌ ವಿಷಯವೇನೆಂದರೆ, ಅಕ್ಷಯ್​ ಕುಮಾರ್​ ಅಭಿನಯದ ‘ಬೆಲ್​ ಬಾಟಂ’ ಚಿತ್ರವನ್ನು ಜುಲೈ 27ರಂದು ಬಿಡುಗಡೆ … Continue reading ಕಗ್ಗಂಟಾಯಿತು ‘ಬೆಲ್​ ಬಾಟಂ’ ಬಿಡುಗಡೆ ವಿವಾದ … ಪರಿಹಾರ ಏನು?