1 ತಿಂಗಳು, 3 ಭಾಷೆ, 3 ಚಿತ್ರ!; ಚತುರ್ಭಾಷಾ ಚತುರೆ ಸಂಯುಕ್ತಾ ಮೆನನ್

| ಹರ್ಷವರ್ಧನ್ ಬ್ಯಾಡನೂರು ಕಳೆದ ಶುಕ್ರವಾರ ತೆರೆಗೆ ಬಂದ ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ‘ಗಾಳಿಪಟ 2’ ಚಿತ್ರತಂಡಕ್ಕೆ ಈ ಚಿತ್ರ ಗೆದ್ದ ಖುಷಿಯಿದ್ದರೆ, ಮತ್ತೊಂದೆಡೆ ಈ ಚಿತ್ರದ ನಾಯಕಿಯರಲ್ಲಿ ಒಬ್ಬರಾದ ಮಲಯಾಳಿ ಸುಂದರಿ ಸಂಯುಕ್ತಾ ಮೆನನ್​ಗೆ ಹ್ಯಾಟ್ರಿಕ್ ಬಾರಿಸಿದ ಖುಷಿ. ಹೌದು, ಕಳೆದ ತಿಂಗಳು ಅವರು ನಟಿಸಿದ್ದ ಮಲಯಾಳಂ ಚಿತ್ರ ‘ಕಡುವ’ ಬಿಡುಗಡೆಯಾಗಿತ್ತು. ಅದಾಗುತ್ತಲೇ ಆಗಸ್ಟ್ ಮೊದಲ ವಾರ ತೆಲುಗು ಚಿತ್ರ ‘ಬಿಂಬಿಸಾರ’ ತೆರೆಗೆ ಬಂದಿತ್ತು. ಅದರ … Continue reading 1 ತಿಂಗಳು, 3 ಭಾಷೆ, 3 ಚಿತ್ರ!; ಚತುರ್ಭಾಷಾ ಚತುರೆ ಸಂಯುಕ್ತಾ ಮೆನನ್