ಒತ್ತಡ ರಹಿತ ಹೂಡಿಕೆಗಾಗಿ ಮಲ್ಟಿ ಅಸೆಟ್​ ಮ್ಯೂಚುವಲ್​ ಫಂಡ್​ ನಿಮ್ಮ ಆಯ್ಕೆಯಾಗಿರಲಿ​

| ಶ್ರೀಕಾಂತ್​ ಮಾತೃಬಾಯಿ, ಸಿಇಒ, ಶ್ರೀಕವಿ ಮನಿ ಪ್ರಸ್ತುತ ಜಾಗತಿಕವಾಗಿ ಹೆಚ್ಚಾಗುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಘ್ನತೆ ನಡುವೆ ಜಾಗತಿಕ ಷೇರು ಮಾರುಕಟ್ಟೆಗಳು ಸಾಕಷ್ಟು ಏರಿಳಿತಕ್ಕೆ ಸಾಕ್ಷಿಯಾಗುತ್ತಿದ್ದು, ಇದೇ ಪರಿಸ್ಥಿತಿ ಕೆಲಕಾಲ ಹೀಗೆ ಉಳಿಯಲಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಯಾವ ರೀತಿ ಹೂಡಿಕೆ ಮಾಡಬೇಕು ಎಂಬ ಗೊಂದಲ ನಿಮ್ಮಲ್ಲಿದ್ದರೆ, ಹೂಡಿಕೆಯ ಮೂಲಗಳಿಗೆ ಅಂಟಿಕೊಳ್ಳುವ ಮೂಲಕ ನಿಮ್ಮ ಎಲ್ಲ ಒತ್ತಡವನ್ನು ಬದಿಗಿಡುವ ಸಮಯ ಇದಾಗಿದೆ. ಹೂಡಿಕೆಯ ಮೂಲ ಅಂತಾ ಬಂದಾಗ ಎರಡು ಪ್ರಮುಖ ಅಂಶಗಳು ಮಹತ್ವದ ಪಾತ್ರ ವಹಿಸುತ್ತವೆ. ಅವುಗಳೆಂದರೆ, … Continue reading ಒತ್ತಡ ರಹಿತ ಹೂಡಿಕೆಗಾಗಿ ಮಲ್ಟಿ ಅಸೆಟ್​ ಮ್ಯೂಚುವಲ್​ ಫಂಡ್​ ನಿಮ್ಮ ಆಯ್ಕೆಯಾಗಿರಲಿ​