ಮುಖೇಶ್​ ಅಂಬಾನಿಯವರ ಜವಳಿ ಕಂಪನಿ: ಈಗ ಷೇರು ಬೆಲೆ ಕುಸಿತ ಕಂಡಿರುವುದೇಕೆ?

ಮುಂಬೈ: ಜನವರಿ ತಿಂಗಳಿನಲ್ಲಿ ಭಾರಿ ಸದ್ದು ಮಾಡಿದ ಮುಖೇಶ್ ಅಂಬಾನಿ ಅವರ ಅಲೋಕ್ ಇಂಡಸ್ಟ್ರೀಸ್ ಷೇರುಗಳ ಬೆಲೆ ಈಗ ಕುಸಿತ ಕಂಡಿದೆ. ಜವಳಿ ವಲಯದ ಈ ಕಂಪನಿಯ ಷೇರುಗಳ ಬೆಲೆ ಜನವರಿ ತಿಂಗಳಿನಲ್ಲಿ 39.24 ರೂ. ಇತ್ತು. ಇದು 52 ವಾರಗಳ ಗರಿಷ್ಠ ಬೆಲೆ ಆಗಿತ್ತು. ಇದಾದ ನಂತರ ಹೂಡಿಕೆದಾರರು ಲಾಭಕ್ಕಾಗಿ ಷೇರುಗಳನ್ನು ಮಾರಾಟ ಮಾಡತೊಡಗಿದ ಕಾರಣ ಈ ಪೇರುಗಳ ಬೆಲೆ ಈಗ 30 ರೂ.ಗಿಂತ ಕಡಿಮೆಯಾಗಿದೆ. ಪ್ರಸ್ತುತ ಬಿಎಸ್‌ಇಯಲ್ಲಿ ಈ ಷೇರಿನ ಬೆಲೆ 27 ರೂ. ಇದೆ. … Continue reading ಮುಖೇಶ್​ ಅಂಬಾನಿಯವರ ಜವಳಿ ಕಂಪನಿ: ಈಗ ಷೇರು ಬೆಲೆ ಕುಸಿತ ಕಂಡಿರುವುದೇಕೆ?