VIDEO | ಎಂಎಸ್​​ ಧೋನಿ ಬೈಕ್, ಕಾರ್​ ಕಲೆಕ್ಷನ್; ಇಲ್ಲಿದೆ ನೋಡಿ ವೆಂಕಟೇಶ್ ಪ್ರಸಾದ್ ಶೇರ್ ಮಾಡಿದ ವಿಡಿಯೋ..

ಮುಂಬೈ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜತೆಗೆ ರೇಸಿಂಗ್ ಬೈಕ್, ಕಾರುಗಳ ಮೇಲೆಯೂ ಸಾಕಷ್ಟು ಒಲವಿದೆ. ಟೀಂ ಇಂಡಿಯಾದ ಮಾಜಿ ವೇಗದ ಬೌಲರ್‌ಗಳಾದ ವೆಂಕಟೇಶ್ ಅವರು ಧೋನಿಯ ಈ ಬೈಕ್ ಕಲೆಕ್ಷನ್ ವಿಡಿಯೋವನ್ನು ಟ್ವೀಟ್ ನಲ್ಲಿ ಹಂಚಿಕೊಂಡಿದ್ದು, ರಾಂಚಿಯ ಅವರ ಮನೆಯಲ್ಲಿ ಅವರ ಬೈಕುಗಳು ಮತ್ತು ಕಾರುಗಳ ಸಂಗ್ರಹದ ಒಂದು ನೋಟ ಇಲ್ಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಧೂಮಪಾನ, ಮದ್ಯಪಾನ, ಮಾಂಸ ಸೇವನೆಯಿಂದ ದೂರವಿದ್ದರೆ ಉದ್ಯೋಗ!: ಖಾಸಗಿ ಕಂಪನಿಯ ಜಾಹೀರಾತು ವೈರಲ್​… … Continue reading VIDEO | ಎಂಎಸ್​​ ಧೋನಿ ಬೈಕ್, ಕಾರ್​ ಕಲೆಕ್ಷನ್; ಇಲ್ಲಿದೆ ನೋಡಿ ವೆಂಕಟೇಶ್ ಪ್ರಸಾದ್ ಶೇರ್ ಮಾಡಿದ ವಿಡಿಯೋ..