PHOTO | ನವವಿವಾಹಿತ ಚಾಹಲ್‌ಗೆ ದುಬೈನಲ್ಲಿ ಭರ್ಜರಿ ಔತಣ ನೀಡಿದ ಧೋನಿ ದಂಪತಿ

ನವದೆಹಲಿ: ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಮತ್ತು ಕೋರಿಯೋಗ್ರಾಫರ್ ಧನಶ್ರೀ ವರ್ಮ ದಂಪತಿ ಹನಿಮೂನ್‌ಗಾಗಿ ಈಗಾಗಲೆ ದುಬೈಗೆ ತೆರಳಿದ್ದಾರೆ. ಈ ನಡುವೆ ಅವರಿಗೆ ಅಲ್ಲಿ ಭರ್ಜರಿ ಔತಣ ಕೂಟವೂ ಲಭಿಸಿದೆ. ಇದನ್ನು ಕೊಟ್ಟವರು ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ. ಧೋನಿ ಮತ್ತು ಸಾಕ್ಷಿ ದಂಪತಿ ಕೂಡ ಸದ್ಯ ದುಬೈ ಪ್ರವಾಸದಲ್ಲಿದೆ. ಇದೇ ವೇಳೆ ನವವಿವಾಹಿತ ಚಾಹಲ್-ಧನಶ್ರೀ ವರ್ಮ ದಂಪತಿಯನ್ನು ಭೇಟಿಯಾಗಿರುವ ಧೋನಿ ದಂಪತಿ, ದುಬೈನಲ್ಲೇ ಭರ್ಜರಿ … Continue reading PHOTO | ನವವಿವಾಹಿತ ಚಾಹಲ್‌ಗೆ ದುಬೈನಲ್ಲಿ ಭರ್ಜರಿ ಔತಣ ನೀಡಿದ ಧೋನಿ ದಂಪತಿ