VIDEO| ಕೇಕ್​ ತಿನ್ನಿಸುವಾಗ ನಟ ಯೋಗಿ ಬಾಬುರನ್ನು ಕಿಚಾಯಿಸಿದ ಧೋನಿ

ಚೆನ್ನೈ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ತಮಿಳುನಾಡಿನಲ್ಲಿ ತುಸು ಹೆಚ್ಚು ಎಂದು ಹೇಳಬಹುದು. ಐಪಿಎಲ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು ಮುನ್ನಡೆಸುವ ಅವರಿಗೆ ತಮಿಳುನಾಡಿನ ಜನತೆ ತಲಾ ಎಂದು ಕರೆಯುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಮಹೇಂದ್ರ ಸಿಂಗ್​ ಧೋನಿ ದಂಪತಿಗಳು ನಿರ್ಮಿಸಿರುವ ಚೊಚ್ಚಲ ತಮಿಳು ಸಿನಿಮಾ LGM (Let’s Get Married) ಚಿತ್ರ ಧ್ವನಿಸಾಂದ್ರಿಕೆ ಹಾಗೂ ಟ್ರೇಲರ್​ಅನ್ನು ಜುಲೈ 10ರಂದು ಚೆನ್ನೈನಲ್ಲಿ ನಡೆದ ಅದ್ದೂರಿ … Continue reading VIDEO| ಕೇಕ್​ ತಿನ್ನಿಸುವಾಗ ನಟ ಯೋಗಿ ಬಾಬುರನ್ನು ಕಿಚಾಯಿಸಿದ ಧೋನಿ