VIDEO | ರಾಂಚಿ ರಸ್ತೆಯಲ್ಲಿ ವಿಂಟೇಜ್​​ ಕಾರು ಚಲಾಯಿಸಿದ ‘ಕ್ಯಾಪ್ಟನ್​ ಕೂಲ್’​; ವಿಡಿಯೋ ಮಾಡಿದ ಧೋನಿ ಫ್ಯಾನ್ಸ್​

ರಾಂಚಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಚೆನ್ನೈ ಸೂಪರ್​ ಕಿಂಗ್ಸ್ ಟೀಮ್​​ನ​ ಕ್ಯಾಪ್ಟನ್​ ಕೂಲ್​ ಮಹೇಂದ್ರ ಸಿಂಗ್​ ಧೋನಿ ಅವರು ರಾಂಚಿಯಲ್ಲಿ ತಮ್ಮ ಹಳೇ ಕಾಲದ ಕಾರನ್ನು ಚಲಾಯಿಸಿದ ದೃಶ್ಯವೊಂದು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಇದನ್ನೂ ಓದಿ: ಕ್ಲಿಯರ್ ಆಗಿರುವ ಹೊಳೆಯುವ ಚರ್ಮ ಬೇಕೇ? ಬೆಳಗ್ಗೆ ಎದ್ದ ತಕ್ಷಣ ಈ ಪಾನೀಯಗಳನ್ನು ಕುಡಿಯಿರಿ ಧೋನಿ ಅವರಿಗೆ ಕಾರು ಮತ್ತು ಬೈಕ್​ಗಳು ಎಂದರೆ ಬಹಳ ಆಸೆ ಎಂಬುದು ಅವರ ಅಭಿಮಾನಿಗಳಿಗೆ ತಿಳಿದಿರುವ ಸಂಗತಿ. ಇತ್ತೀಚೆಗಷ್ಟೆ ತಮ್ಮ … Continue reading VIDEO | ರಾಂಚಿ ರಸ್ತೆಯಲ್ಲಿ ವಿಂಟೇಜ್​​ ಕಾರು ಚಲಾಯಿಸಿದ ‘ಕ್ಯಾಪ್ಟನ್​ ಕೂಲ್’​; ವಿಡಿಯೋ ಮಾಡಿದ ಧೋನಿ ಫ್ಯಾನ್ಸ್​