ನನ್ನ ನಿವೃತ್ತಿ ಘೋಷಿಸಲು ಇದು ಸರಿಯಾದ ಸಮಯ; ಆದ್ರೇ…

ಅಹಮದಾಬಾದ್: ಸೋಮವಾರ ನಡೆದ ಐಪಿಎಲ್ 2023ರ(IPL 2023) ಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವು ಸಾಧಿಸಿ 5ನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ(Hardik Pandya) ನಾಯಕತ್ವದ ಗುಜರಾತ್ ಟೈಟನ್ಸ್(Gujarat Titans) ತಂಡವನ್ನು ಮಣಿಸುವ ಮೂಲಕ ಸಿಎಸ್​ಕೆ(CSK) 5ನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಕ್ಯಾಪ್ಟನ್ ಕೂಲ್(Captain Cool) ಧೋನಿ ಅವರ ನಾಯಕ್ವದಲ್ಲಿ ಐಪಿಎಲ್ ಟ್ರೋಫಿ ಪಡೆದುಕೊಂಡಿದ್ದು, … Continue reading ನನ್ನ ನಿವೃತ್ತಿ ಘೋಷಿಸಲು ಇದು ಸರಿಯಾದ ಸಮಯ; ಆದ್ರೇ…