ಥ್ಯಾಂಕ್ ಯೂ ಧೋನಿ: 15 ವರ್ಷದ ಟೀಂ ಇಂಡಿಯಾ ಜರ್ನಿಗೆ ವಿದಾಯ

ಭಾರತೀಯ ಕ್ರಿಕೆಟ್ ಇತಿಹಾಸ ಕಂಡ ಶ್ರೇಷ್ಠ ನಾಯಕ ಎನಿಸಿದ ಮಹೇಂದ್ರ ಸಿಂಗ್ ಧೋನಿ ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದರು. ಈ ಮೂಲಕ ಕಳೆದ ಒಂದು ವರ್ಷದಿಂದ ಧೋನಿ ಭವಿಷ್ಯದ ಕುರಿತು ಹರಿದಾಡುತ್ತಿದ್ದ ಗಾಳಿ ಸುದ್ದಿಗಳಿಗೆ ಬ್ರೇಕ್ ಬಿದ್ದಂತಾಗಿದೆ. ಜಾಣ್ಮೆಯ ನಿರ್ಧಾರಗಳ ನಾಯಕತ್ವದ ಮೂಲಕ ವಿಶ್ವ ಕ್ರಿಕೆಟ್​ನ ಗಮನಸೆಳೆದಿದ್ದ ಎಂಎಸ್ ಧೋನಿ, ತಮ್ಮ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶನಿವಾರ ನಿವೃತ್ತಿ ನಿರ್ಧಾರ ಪ್ರಕಟಿಸಿದರು. ಬಿಸಿಸಿಐ ಕೂಡ ಧೋನಿ ನಿವೃತ್ತಿಯನ್ನು ದೃಢಪಡಿಸಿದೆ. ‘ವೃತ್ತಿಜೀವನದುದ್ದಕ್ಕೂ ನೀವು ನೀಡಿದ ಪ್ರೀತಿ ಹಾಗೂ … Continue reading ಥ್ಯಾಂಕ್ ಯೂ ಧೋನಿ: 15 ವರ್ಷದ ಟೀಂ ಇಂಡಿಯಾ ಜರ್ನಿಗೆ ವಿದಾಯ