Lust and S..x ಬಗ್ಗೆ ಮೃನಾಲ್​ ಮುಕ್ತ​ ಮಾತು: ಸೀತಾ ಮಹಾಲಕ್ಷ್ಮೀಯ ಹೇಳಿಕೆ ವೈರಲ್​!

ಮುಂಬೈ: ಸೀತಾ ರಾಮಂ ಸಿನಿಮಾ ಮೂಲಕ ಸೀತಾ ಮಹಾಲಕ್ಷ್ಮೀಯಾಗಿ ಸಾಂಪ್ರದಾಯಿಕ ಪಾತ್ರದಲ್ಲಿ ಎಲ್ಲರ ಮನಸ್ಸು ಗೆದ್ದಿರುವ ನಟಿ ಮೃನಾಲ್​ ಠಾಕೂರ್, ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಇದೀಗ ಅವರ ನಟನೆಯ ಲಸ್ಟ್​ ಸ್ಟೋರೀಸ್​ 2 ವೆಬ್​ ಸರಣಿ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ಮೃನಾಲ್​ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್​ನಲ್ಲಿದ್ದಾರೆ. ಅದಕ್ಕೆ ಕಾರಣ ಲಸ್ಟ್​ ಸ್ಟೋರೀಸ್​ 2 ವೆಬ್​ ಸರಣಿಯಲ್ಲಿನ ಅವರ ಹಸಿಬಿಸಿ ದೃಶ್ಯಗಳು. ಸೀತಾ ಮಹಾಲಕ್ಷ್ಮೀಯಾಗಿ ಸಾಂಪ್ರದಾಯಿ ಪಾತ್ರದಲ್ಲಿ ಮೃನಾಲ್​ ಅವರನ್ನು ಕಣ್ತುಂಬಿಕೊಂಡ ಅಭಿಮಾನಿಗಳು, ಲಸ್ಟ್​ ಸ್ಟೋರೀಸ್​ … Continue reading Lust and S..x ಬಗ್ಗೆ ಮೃನಾಲ್​ ಮುಕ್ತ​ ಮಾತು: ಸೀತಾ ಮಹಾಲಕ್ಷ್ಮೀಯ ಹೇಳಿಕೆ ವೈರಲ್​!