ರೈ ಮಕ್ಕಳ ಅನುಮತಿ ಇಲ್ಲದೆ ‘ಎಂಆರ್’ ಮುಂದುವರೆಸುವಂತಿಲ್ಲ …

ಬೆಂಗಳೂರು: ಮುತ್ತಪ್ಪ ರೈ ಅವರ ಜೀವನವನ್ನಾಧರಿಸಿ ನಿರ್ಮಾಣವಾಗುತ್ತಿರುವ ರವಿ ಶ್ರೀವತ್ಸ ನಿರ್ದೇಶನದ ‘ಎಂಆರ್’ ಚಿತ್ರವನ್ನು ಕೈಬಿಡುವಂತೆ ರೈ ಅವರ ಆಪ್ತ ಮತ್ತು ನಿರ್ಮಾಪಕ ಪದ್ಮನಾಭ ಗೌಡ ಆಗ್ರಹಿಸಿದ್ದರು. ಇದೀಗ ರೈ ಮಕ್ಕಳ ಅನುಮತಿ ಇಲ್ಲದಿದ್ದರೆ ಈ ಚಿತ್ರ ಮಾಡುವಂತಿಲ್ಲ ಎಂದು ಮುತ್ತಪ್ಪ ರೈ ಅವರು ವಿಲ್‌ನಲ್ಲೇ ನಮೂದಿಸಿರುವ ವಿಷಯವೊಂದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸಾಮಾನ್ಯ ಮನುಷ್ಯ ಎಷ್ಟು ಲಂಚ ಕೊಡಬೇಕು ಗೊತ್ತಾ? ಕಮಲ್​ ಹಾಸನ್​ ಹೇಳ್ತಾರೆ ಕೇಳಿ … ಈ ಹಿಂದೆ ನಿರ್ಮಾಪಕ ಮತ್ತು ಮುತ್ತಪ್ಪ ರೈ … Continue reading ರೈ ಮಕ್ಕಳ ಅನುಮತಿ ಇಲ್ಲದೆ ‘ಎಂಆರ್’ ಮುಂದುವರೆಸುವಂತಿಲ್ಲ …