ಒಂದೂವರೆ ವರ್ಷದ ಮಗನನ್ನೇ ಮಾರಿದ ತಾಯಿ; ನಾಲ್ಕೂವರೆ ವರ್ಷ ಹುಡುಕಾಡಿ ಪುತ್ರನನ್ನು ಪತ್ತೆ ಮಾಡಿ ಪಡೆದ ತಂದೆ!

ಆನೇಕಲ್: ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು, ಸಾಕ್ಷಿ ಎಂಬಂತೆ ಎರಡು ಮಕ್ಕಳು ಕೂಡ ಆಗಿದ್ದವು. ಗಂಡ ಹೆಂಡತಿ ನಡುವೆ ಜಗಳ ಆಗಿ ಪತ್ನಿ ಮನೆ ಸೇರಿದ್ದಳು. ಪತಿ 45 ದಿನಗಳ ಬಳಿಕ ಪತ್ನಿ ಮನೆಗೆ ಬಂದಾಗ ಮನೆಯಲ್ಲಿ ಮಗ ಇರಲಿಲ್ಲ, ಸ್ವತಃ ತಾಯಿಯೇ ತನ್ನ ಮಗನನ್ನು ಬೇರೆಯವರಿಗೆ ಮಾರಾಟ ಮಾಡಿದ್ದಳು. ಹೀಗೆ ಒಂದೂವರೆ ವರ್ಷದ ಮಗನನ್ನು ಕಳೆದುಕೊಂಡಿದ್ದ ಅಪ್ಪ ನಾಲ್ಕೂವರೆ ವರ್ಷಗಳ ಹುಡುಕಾಟದ ಬಳಿಕ ಆತನನ್ನು ಮರಳಿ ಪಡೆದಂತಹ ಘಟನೆ ನಡೆದಿದೆ. ಆನೇಕಲ್ ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಮಮತಾ … Continue reading ಒಂದೂವರೆ ವರ್ಷದ ಮಗನನ್ನೇ ಮಾರಿದ ತಾಯಿ; ನಾಲ್ಕೂವರೆ ವರ್ಷ ಹುಡುಕಾಡಿ ಪುತ್ರನನ್ನು ಪತ್ತೆ ಮಾಡಿ ಪಡೆದ ತಂದೆ!