ದುಬೈನಿಂದ 10 ಕೆಜಿ ಟೊಮ್ಯಾಟೋ ಖರೀದಿಸಿ ತಾಯಿಗೆ ಗಿಫ್ಟ್​​ ಮಾಡಿದ ಮಗಳು

ನವದೆಹಲಿ: ವಿದೇಶದಿಂದ ಭಾರತಕ್ಕೆ ಬರುವವರಿಗೆ ಗಿಫ್ಟ್ ಬೇಕು ಎಂದು ನಮಗೆ ಇಷ್ಟವಾದದ್ದನ್ನು ಹೇಳುತ್ತೇವೆ.. ಆದರೆ ತಾಯಿಯೊಬ್ಬರು ಮಗಳಿಗೆ ಅಲ್ಲಿಂದ 10 ಕೆಜಿ ಟೊಮ್ಯಾಟೋ ಉಡುಗೊರೆಯಾಗಿ ತರುವಂತೆ ಹೇಳಿದ್ದಾರೆ. ಭಾರತದಲ್ಲಿ ಟೊಮ್ಯಾಟೋ ದರ ಏರಿಕೆಯ ಪರಿಣಾಮವಾಗಿ ತಾಯಿ ಕೇಳಿದ ಈ ಗಿಫ್ಟ್​​ ಸಖತ್​ ಸುದ್ದಿಯಲ್ಲಿದೆ. ಇದನ್ನೂ ಓದಿ:  VIDEO | ಮಮ್ಮಿ..ಮಮ್ಮಿ.. ಮಗುವಿನ ಕೂಗು ತಾಯಿಗೆ ಕೇಳಿಸಲಿಲ್ಲ; ಪತಿಯೊಂದಿಗೆ ಸೆಲ್ಫಿ ತೆಗೆಯುತ್ತಿದ್ದ ವೇಳೆ ಸಮುದ್ರದ ಅಲೆಗೆ ಸಿಲುಕಿ ಮಹಿಳೆ ಸಾವು! ಭಾರತದಲ್ಲಿ ಟೊಮ್ಯಾಟೋ ಬೆಲೆಯಲ್ಲಿ ಭಾರೀ ಏರಿಕೆಯಾದ ನಂತರ ವಿಚಿತ್ರ … Continue reading ದುಬೈನಿಂದ 10 ಕೆಜಿ ಟೊಮ್ಯಾಟೋ ಖರೀದಿಸಿ ತಾಯಿಗೆ ಗಿಫ್ಟ್​​ ಮಾಡಿದ ಮಗಳು