ವಿಶ್ವದ ಅತ್ಯಂತ ಶಾಂತಿಯುತ ದೇಶಗಳು ಯಾವುವು? ಇಲ್ಲಿದೆ 10 ಟಾಪ್ ಪಟ್ಟಿ

ಬೆಂಗಳೂರು: ಜಗತ್ತಿನಲ್ಲಿರುವ ದೇಶಗಳ ಪೈಕಿ ಅತ್ಯಂತ ಶಾಂತಿಯುತ ರಾಷ್ಟ್ರಗಳು ಯಾವುದು ಎಂಬ ವಿಷಯ ಪ್ರಸ್ತಾಪವಾದ ಕೂಡಲೇ ಎಲ್ಲರಲ್ಲೂ ತೀವ್ರ ಕುತೂಹಲ ಮೂಡುವುದು ಸಹಜ. ಯಾವ್ಯಾವ ದೇಶಗಳು ಯಾವ ಸ್ಥಾನದಲ್ಲಿದೆ? ಭಾರತ ಯಾವ ಸ್ಥಾನವನ್ನು ಅಲಂಕರಿಸಿದೆ ಎಂಬುದರ ವಿವರ ಈ ಕೆಳಕಂಡಂತಿದೆ. ಇದನ್ನೂ ಓದಿ: ಈ ಬಾರಿ ಪದ್ಮಭೂಷಣ ಪಡೆದ ಏಕೈಕ ವಿದೇಶಿಯ ‘ಯಾಂಗ್ ಲಿ’: ಕೋಲಾರಕ್ಕೂ ಅವರಿಗೇನು ನಂಟು? ರಾಜಕೀಯ ಜಟಾಪಟಿ, ಎದುರಾಳಿ ದೇಶಗಳೊಂದಿಗೆ ವೈರತ್ವ, ಆಧುನಿಕ ಟೆಕ್ನಾಲಜಿ ಮೂಲಕ ಪೈಪೋಟಿಗೆ ಇಳಿಯುವ ಮೂಲಕ ಹೆಚ್ಚು ಸದ್ದು ಮಾಡುವ … Continue reading ವಿಶ್ವದ ಅತ್ಯಂತ ಶಾಂತಿಯುತ ದೇಶಗಳು ಯಾವುವು? ಇಲ್ಲಿದೆ 10 ಟಾಪ್ ಪಟ್ಟಿ