ವಿಧಾನ ಪರಿಷತ್ ಅಖಾಡದಲ್ಲಿ ಕುಸ್ತಿಗಿಳಿದವರು ಕೋಟಿ ಕೋಟಿ ಆಸ್ತಿವಂತರು!

ಬೆಂಗಳೂರು: ವಿಧಾನಪರಿಷತ್​ ಚುನಾವಣೆಗೆ ಮೇಲ್ಮನೆಗೆ ಹೋಗಲು ಆಕಾಂಕ್ಷಿಗಳಾಗಿರುವ ರಾಜ್ಯದಲ್ಲಿನ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳಲ್ಲಿ ಬಹುತೇಕರು ಕೈಗೆಟುಕುವಂಥವರೇ ಎಂಬ ಅನುಮಾನ ಕೆಲವು ಸಾರ್ವಜನಿಕರಲ್ಲಿ ಮೂಡಿದರೂ ತಪ್ಪೇನಲ್ಲ. ಏಕೆಂದರೆ ಪರಿಷತ್ ಅಖಾಡದಲ್ಲಿ ಕುಸ್ತಿಗಿಳಿದವರು ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಆಸ್ತಿವಂತರೇ. ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​, ಅಭ್ಯರ್ಥಿಗಳು ತಮ್ಮ ಸ್ಥಿರ, ಚರಾಸ್ತಿ, ಹೂಡಿಕೆಗಳ ಬಗ್ಗೆ ಪ್ರಮಾಣಪತ್ರ ನೀಡಿದ್ದು, ಕೆಲವು ಕೋಟ್ಯಧಿಪತಿಗಳ ಮಾಹಿತಿ ಇಲ್ಲಿದೆ. ಅಬ್ಬಬ್ಬ.. ಕೋಟ್ಯಧಿಪತಿ ಅಪ್ಪಾಜಿ ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಯಾಗಿರುವ ಎನ್. ಅಪ್ಪಾಜಿಗೌಡ ಬಳಿ 1,21,200ರೂ. … Continue reading ವಿಧಾನ ಪರಿಷತ್ ಅಖಾಡದಲ್ಲಿ ಕುಸ್ತಿಗಿಳಿದವರು ಕೋಟಿ ಕೋಟಿ ಆಸ್ತಿವಂತರು!