ಒಂದೇ ದಿನದಲ್ಲಿ ಹೆಚ್ಚು ಪ್ರವಾಸಿಗರ ಭೇಟಿ: ಹೊಸ ದಾಖಲೆ ಬರೆದ ಬನ್ನೇರುಘಟ್ಟ ಜೈವಿಕ ಉದ್ಯಾನವನ

ಬೆಂಗಳೂರು: ರಾಷ್ಟ ಮಟ್ಟದಲ್ಲಿ ಪ್ರಖ್ಯಾತಿಗಳಿಸಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಪ್ರವಾಸಿಗರ ದಂಡೆ ಹರಿದು ಬರುತ್ತಿದ್ದು, ದಾಖಲೆ ಪ್ರಮಾಣದ ಪ್ರವಾಸಿಗರ ಆಗಮನದಿಂದ ಆದಾಯವೂ ಹೆಚ್ಚಾಗಿದೆ. ಹೌದು.. ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಮೀಪವಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾಗರೋಪಾದಿಯಲ್ಲಿ ಪ್ರವಾಸಿಗರ ದಂಡೆ ಹರಿದು ಬಂದಿದೆ. ವೀಕೆಂಡ್ ರಜೆ ಹಾಗೂ ಬೇಸಿಗೆ ರಜೆಯ ಮುಕ್ತಾಯದ ಸನಿಹದಲ್ಲಿ ಅತಿ ಹೆಚ್ಚಿನ ಪ್ರವಾಸಿಗರು ಬನ್ನೇರುಘಟ್ಟಕ್ಕೆ ಆಗಮಿಸುತ್ತಿದ್ದಾರೆ. ಸಾವಿರಾರು ಸಂಖ್ಯೆಯ ಪ್ರಾಣಿ- ಪಕ್ಷಿ ಸಂಕುಲವಿರುವ ಬನ್ನೇರುಘಟ್ಟ ಜೈವಿಕ ಉದ್ಯಾನ ಒಂದಿಲ್ಲೊಂದು ವಿಶೇಷತೆಗಳಿಂದು ಖ್ಯಾತಿಗಳಿಸಿದ್ದು, ಇದೀಗ ಮೊದಲನೇ … Continue reading ಒಂದೇ ದಿನದಲ್ಲಿ ಹೆಚ್ಚು ಪ್ರವಾಸಿಗರ ಭೇಟಿ: ಹೊಸ ದಾಖಲೆ ಬರೆದ ಬನ್ನೇರುಘಟ್ಟ ಜೈವಿಕ ಉದ್ಯಾನವನ