ಪಿಡಿಒ ಕೊರತೆ, ಅಭಿವೃದ್ಧಿ ಚಿಂತೆ: 800ಕ್ಕೂ ಹೆಚ್ಚು ಸ್ಥಾನ ಖಾಲಿ, ಹೊಸ ಚುನಾಯಿತರಿಗೆ ಆತಂಕ..

| ಮರಿದೇವ ಹೂಗಾರ ಹುಬ್ಬಳ್ಳಿ ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ರಾಜ್ಯಾದ್ಯಂತ ನಡೆಯುತ್ತಿರುವಂತೆಯೇ ಅಧಿಕಾರಿ ವರ್ಗದ ಸಿಬ್ಬಂದಿ ಕೊರತೆ ಅಭಿವೃದ್ಧಿಗೆ ಹಿನ್ನಡೆಯಾಗುವ ಆತಂಕ ತಂದಿಟ್ಟಿದೆ. ರಾಜ್ಯದ 6021 ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 5203 ಪಿಡಿಒಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಈ ಸ್ಥಾನಗಳು ಭರ್ತಿ ಆಗದೇ ಇದ್ದಲ್ಲಿ, ಒಬ್ಬ ಪಿಡಿಒ ಹೆಗಲಿಗೆ ಅಕ್ಕಪಕ್ಕದ ಪಂಚಾಯಿತಿಗಳ ಭಾರ ಬೀಳಲಿದೆ. ರಾಜ್ಯಾದ್ಯಂತ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದು, ಅಧ್ಯಕ್ಷರು, ಉಪಾಧ್ಯಕ್ಷರ ನೇಮಕ ಪ್ರಕ್ರಿಯೆ ಬಹಳಷ್ಟು ಜಿಲ್ಲೆಗಳಲ್ಲಿ ಪೂರ್ಣಗೊಂಡಿದೆ. … Continue reading ಪಿಡಿಒ ಕೊರತೆ, ಅಭಿವೃದ್ಧಿ ಚಿಂತೆ: 800ಕ್ಕೂ ಹೆಚ್ಚು ಸ್ಥಾನ ಖಾಲಿ, ಹೊಸ ಚುನಾಯಿತರಿಗೆ ಆತಂಕ..