ಎಲ್ಲರ ಬದುಕಲ್ಲೂ ಹಾಸುಹೊಕ್ಕಾಗಿರುವ ಈ ಕಂಪನಿಯಲ್ಲೇ ಹರಾಸ್​ಮೆಂಟ್​!; 500 ಉದ್ಯೋಗಿಗಳಿಂದ ಸಿಇಒಗೆ ದೂರು

ನವದೆಹಲಿ: ಇದು ಒಂಥರಾ ಎಲ್ಲರ ಬದುಕಿನಲ್ಲಿಯೂ ಹಾಸುಹೊಕ್ಕಾಗಿರುವ ಕಂಪನಿ. ಈ ಕಂಪನಿಯ ಕೃಪೆ ಇಲ್ಲದೆ ದಿನದ ಬಹುತೇಕ ಚಟುವಟಿಕೆಗಳು ಸಾಗುವುದೇ ಕಷ್ಟ ಎಂದರೂ ತಪ್ಪೇನಲ್ಲ. ಆದರೆ ಇಂಥ ಒಂದು ಕಂಪನಿಯಲ್ಲಿ ಈಗ ಅದರ ನೌಕರರೇ ಕಷ್ಟದಲ್ಲಿದ್ದಾರಂತೆ. ಇದೇ ಕಾರಣಕ್ಕೆ500ಕ್ಕೂ ಅಧಿಕ ಕಂಪನಿಗಳು ಈಗ ಸಿಇಒಗೆ ಬಹಿರಂಗ ಪತ್ರ ಮುಖೇನ ದೂರು ಸಲ್ಲಿಸಿದ್ದಾರೆ. ಅಂದಹಾಗೆ ಶೋಷಣೆ ಆರೋಪ ಎದುರಿಸುತ್ತಿರುವ ಈ ಕಂಪನಿಯ ಹೆಸರು ಗೂಗಲ್​. ಹೌದು.. ತಮ್ಮನ್ನು ಶೋಷಣೆಗೆ ಒಳಪಡಿಸುತ್ತಿರುವವರಿಗೇ ಕಂಪನಿ ಬೆಂಬಲವನ್ನು ನೀಡುತ್ತಿದೆ ಎಂದು ಗೂಗಲ್​ನ 500ಕ್ಕೂ … Continue reading ಎಲ್ಲರ ಬದುಕಲ್ಲೂ ಹಾಸುಹೊಕ್ಕಾಗಿರುವ ಈ ಕಂಪನಿಯಲ್ಲೇ ಹರಾಸ್​ಮೆಂಟ್​!; 500 ಉದ್ಯೋಗಿಗಳಿಂದ ಸಿಇಒಗೆ ದೂರು