ಕರೊನಾಘಾತ : ಗಂಗಾನದಿಯಲ್ಲಿ ಹರಿದುಬಂದವು 40ಕ್ಕೂ ಹೆಚ್ಚು ಹೆಣಗಳು !

ಪಟ್ನಾ : ಊದಿಕೊಂಡಿರುವ ಮತ್ತು ಕೊಳೆಯುತ್ತಿರುವ ದೇಹಗಳು ನೀರಿನಲ್ಲಿ ತೇಲಿಕೊಂಡು ಬಂದು ಇಂದು ಬೆಳಿಗ್ಗೆ ಬಿಹಾರದ ಬಕ್ಸಾರ್​​ ಪ್ರಾಂತ್ಯದ ಜನರಿಗೆ ಭಾರತದ ಕೋವಿಡ್ ಬಿಕ್ಕಟ್ಟಿನ ಪ್ರಮಾಣ ಎಂತಹುದು ಎಂದು ತೋರಿಸಿವೆ. ಬಿಹಾರ ಮತ್ತು ಉತ್ತರಪ್ರದೇಶದ ಗಡಿಭಾಗದಲ್ಲಿರುವ ಚೌಸಾ ಪಟ್ಟಣದಲ್ಲಿ ಗಂಗಾನದಿಯ ತೀರಕ್ಕೆ ಈ ರೀತಿಯಾಗಿ 40ಕ್ಕೂ ಹೆಚ್ಚು ಶವಗಳು ಬಂದು ಸೇರಿವೆ. ಈ ಶವಗಳು ಉತ್ತರಪ್ರದೇಶದಿಂದ ನದಿಯಲ್ಲಿ ಹರಿದುಬಂದಿವೆ. ಶವಸಂಸ್ಕಾರ ಮಾಡಲು ಅಥವಾ ಹೂಳಲು ಸ್ಥಳಾವಕಾಶ ಸಿಗದ ಕರೊನಾ ರೋಗಿಗಳ ಕುಟುಂಬಸ್ಥರು ಶವವನ್ನು ನೀರಿಗೆ ಹಾಕಿದ್ದಾರೆ ಎಂದು … Continue reading ಕರೊನಾಘಾತ : ಗಂಗಾನದಿಯಲ್ಲಿ ಹರಿದುಬಂದವು 40ಕ್ಕೂ ಹೆಚ್ಚು ಹೆಣಗಳು !