ವನ್ಯಜೀವಿಗಳ ಮರಿಗಳಿಂದ ಪಿಲಿಕುಳಕ್ಕೆ ಮೆರಗು: 15ಕ್ಕೂ ಹೆಚ್ಚು ಪ್ರಾಣಿ-ಪಕ್ಷಿಗಳಿಂದ ಸಂತಾನಾಭಿವೃದ್ಧಿ

ವಿಜಯವಾಣಿ ಸುದ್ದಿಜಾಲ ಗುರುಪುರ ದೇಶದ ಪ್ರಮುಖ ಮೃಗಾಲಯಗಳಲ್ಲಿ ಒಂದಾದ ಪಿಲಿಕುಳ ಜೈವಿಕ ಉದ್ಯಾನದಲ್ಲಿ 15ಕ್ಕೂ ಹೆಚ್ಚು ಪ್ರಾಣಿ-ಪಕ್ಷಿ ಹಾಗೂ ಉರಗಗಳ ಸಂತಾನಾಭಿವೃದ್ಧಿಗೊಂಡಿದ್ದು, ಕೆಲವೇ ದಿನಗಳಲ್ಲಿ ಪಿಲಿಕುಳ ಮೃಗಾಲಯ ಇನ್ನಷ್ಟು ಪ್ರವಾಸಿಗರನ್ನು ಸೆಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಮೃಗಾಲಯದಲ್ಲಿರುವ ಬ್ರೆಜಿಲ್‌ನ ಮೊರಮೊಸೆಟ್ ಕಪಿ, ದಕ್ಷಿಣ ಆಫ್ರಿಕಾದ ಅಳಿಲು, ಮಂಗಗಳು ಮರಿ ಹಾಕಲಿವೆ. ಎರಡು ಕಾಳಿಂಗ ಸರ್ಪಗಳು ಮೊಟ್ಟೆ ಇಡಲು ಸಿದ್ಧವಾಗಿವೆ. ರಾಕ್ ಹೆಬ್ಬಾವು, ರೇಟಿಕುಲಟೆ ಹೆಬ್ಬಾವು ಕೂಡ ಮೊಟ್ಟೆ ಇಡುತ್ತಿವೆ. ಮೃಗಾಲಯದಲ್ಲಿ ವನ್ಯಜೀವಿಗಳ ಸಂತಾನ … Continue reading ವನ್ಯಜೀವಿಗಳ ಮರಿಗಳಿಂದ ಪಿಲಿಕುಳಕ್ಕೆ ಮೆರಗು: 15ಕ್ಕೂ ಹೆಚ್ಚು ಪ್ರಾಣಿ-ಪಕ್ಷಿಗಳಿಂದ ಸಂತಾನಾಭಿವೃದ್ಧಿ