ಅಪರೂಪದ ಮೂನ್ ಫಿಶ್ ಪತ್ತೆ; 45 ಕೆಜಿ ತೂಕದ ಮೀನು ಕಂಡು ಬೆರಗಾದ ಜನ

ವಾಷಿಂಗ್ಟನ್: ಅತ್ಯಂತ ಅಪರೂಪದ ಘಟನೆಯಲ್ಲಿ, ಓಪಾ ಹೆಸರಿನ ದೊಡ್ಡ ಮೀನೊಂದು ಇತ್ತೀಚೆಗೆ ಅಮೆರಿಕದ ಒರೆಗಾನ್​ನಲ್ಲಿ ಪತ್ತೆಯಾಗಿದೆ. ನೋಡುವುದಕ್ಕೆ ಅತ್ಯಂತ ಸುಂದರವಾಗಿದ್ದ ಮೀನನ್ನು ಕಂಡು ಜನರು ಉತ್ಸುಕರಾಗಿದ್ದು, ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಓಪಾಫಿಶ್​ಗೆ ಮೂನ್​ಫಿಶ್ ಎಂದೂ ಕರೆಯಲಾಗುತ್ತದೆ. ಸುಮಾರು 3.5 ಅಡಿ ಉದ್ದದ ಮೀನು ಕಳೆದ ಬುಧವಾರದಂದು ಸನ್ಸೆಟ್ ಬೀಚ್​ನಲ್ಲಿ ಪತ್ತೆಯಾಗಿದೆ. ಗೋಲ್ಡನ್ ರೆಡ್ ಬಣ್ಣದ ಮೀನಿನಲ್ಲಿ ಮಧ್ಯೆ ಮಧ್ಯೆ ಬೆಳ್ಳಿ ಬಣ್ಣದ ಚುಕ್ಕೆಗಳಿದ್ದು, ನೋವುವವರ ಕಣ್ಣಿಗೆ ಅದ ಸುಂದರವಾದ ಕಲಾಕೃತಿಯಂತೆ ಕಂಡಿದೆ … Continue reading ಅಪರೂಪದ ಮೂನ್ ಫಿಶ್ ಪತ್ತೆ; 45 ಕೆಜಿ ತೂಕದ ಮೀನು ಕಂಡು ಬೆರಗಾದ ಜನ