ಶಾಲಾ ಮಕ್ಕಳಿಗೆ ತಿಂಗಳಲ್ಲಿ ಒಂದು ದಿವಸ ಬ್ಯಾಗ್​ ಇಲ್ಲ; ಆ ದಿನ ಪೂರ್ತಿ ಶಾಲೆಯಲ್ಲಿ ಸಂಭ್ರಮ!

ಬೆಂಗಳೂರು: ಶಾಲಾ ಮಕ್ಕಳು ಖುಷಿ ಪಡುವಂತಹ ಆದೇಶವೊಂದು ಹೊರ ಬಿದ್ದಿದ್ದು, ರಾಜ್ಯದ ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ತಿಂಗಳಲ್ಲಿ ಒಂದು ಶನಿವಾರ ಬ್ಯಾಗ್ ರಹಿತ ದಿನ (ಸಂಭ್ರಮ ಶನಿವಾರ) ಆಚರಿಸುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ‘ಸಂಭ್ರಮ ಶನಿವಾರ’ ಆಚರಿಸುವ ಸಂಬಂಧ ವಿದ್ಯಾರ್ಥಿ ಚಟುವಟಿಕೆ ಪುಸ್ತಕಗಳು ಹಾಗೂ ಶಿಕ್ಷಕರ ಕೈಪಿಡಿಗಳನ್ನು ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ಸಾಮಗ್ರಿಗಳನ್ನು ಬಳಸಿಕೊಳ್ಳುವಂತೆ ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕರು … Continue reading ಶಾಲಾ ಮಕ್ಕಳಿಗೆ ತಿಂಗಳಲ್ಲಿ ಒಂದು ದಿವಸ ಬ್ಯಾಗ್​ ಇಲ್ಲ; ಆ ದಿನ ಪೂರ್ತಿ ಶಾಲೆಯಲ್ಲಿ ಸಂಭ್ರಮ!