ಈ ಟೀ ಸ್ಟಾಲ್​ನಲ್ಲಿ ಕೋತಿಯೇ ಕ್ಲೀನರ್​; ಅದೆಷ್ಟು ಚೆನ್ನಾಗಿ ತಟ್ಟೆ ತೊಳೆಯುತ್ತಿದೆ ನೋಡಿ..

ನವದೆಹಲಿ: ಈಗ ಲಾಕ್​ಡೌನ್​ ಸಮಯದಲ್ಲಿ ಅದೆಷ್ಟೋ ಮಂದಿ ಕೆಲಸ ಕಳೆದುಕೊಂಡಿದ್ದರೂ, ಇನ್ನು ಕೆಲವರು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರೂ ಇಲ್ಲೊಂದು ವಿಚಿತ್ರ ಸಂಗತಿ ಕಂಡುಬಂದಿದೆ. ಅದೇನೆಂದರೆ ಕೆಲಸ ಸಿಗುವುದೂ ಕಷ್ಟವಾಗಿರುವ ಈ ಕರೊನಾ ಸಂಕಷ್ಟದ ಕಾಲದಲ್ಲಿ ಕೋತಿಗೂ ಕೆಲಸ ಸಿಕ್ಕಿದೆ. ಹೌದು.. ಟೀ ಸ್ಟಾಲ್​ವೊಂದರಲ್ಲಿ ಕೋತಿಗೂ ಕೆಲಸ ಸಿಕ್ಕಿದೆ. ಚಹಾ ಮಾರಾಟದ ಈ ಅಂಗಡಿಯಲ್ಲಿ ಕೋತಿಯೇ ಕ್ಲೀನರ್ ಆಗಿ ತಟ್ಟೆ ತೊಳೆಯುತ್ತಿರುವ ದೃಶ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ‘ಯಾವ ಕೆಲಸವೂ ಸಣ್ಣದಲ್ಲ, ಕೆಲಸಕ್ಕಿಂತ ದೊಡ್ಡ ಧರ್ಮವಿಲ್ಲ’ … Continue reading ಈ ಟೀ ಸ್ಟಾಲ್​ನಲ್ಲಿ ಕೋತಿಯೇ ಕ್ಲೀನರ್​; ಅದೆಷ್ಟು ಚೆನ್ನಾಗಿ ತಟ್ಟೆ ತೊಳೆಯುತ್ತಿದೆ ನೋಡಿ..