ವೀರಾಂಜನೇಯ ಸ್ವಾಮಿ ದೇವಸ್ಥಾನದ ಹೊಸ್ತಿಲಿಗೆ ಮುಖವಿಟ್ಟು ಕೊನೆಯುಸಿರೆಳೆದ ಕೋತಿ

ಆನೇಕಲ್: ದೇವಾಲಯದ ಬಾಗಿಲಿನಲ್ಲೇ ಮಂಗವೊಂದು ಪ್ರಾಣ ಬಿಟ್ಟಿರುವ ಮನಕಲಕುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಸರ್ಜಾಪುರದ ರಾಮನಾಯಕನಹಳ್ಳಿಯಲ್ಲಿ ನಡೆದಿದೆ. ವೀರಾಂಜನೇಯ ಸ್ವಾಮಿ ದೇವಾಲಯದ ಮುಖ್ಯ ದ್ವಾರದ ಬಳಿಯೇ ಕೋತಿ ಪ್ರಾಣ ಬಿಟ್ಟಿದೆ. ಈ ಘಟನೆ ವಿಸ್ಮಯಕ್ಕೆ ಸಾಕ್ಷಿಯಾಗಿದೆ. ಕೊತ್ತೋಲು ಮುನಯ್ಯ ಎಂಬುವವರು ದಾನವಾಗಿ ನೀಡಿದ್ದ ಜಮೀನಿನಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯವಿದೆ. ಕೋತಿ, ದಿನನಿತ್ಯ ದೇವಾಲಯದ ಬಳಿಯೇ ಓಡಾಡಿಕೊಂಡಿತ್ತು. ಇದನ್ನೂ ಓದಿ: ತಾಯಿ ಜೊತೆಗಿದ್ದಾಗಲೇ ಮಗಳ ಅಪಹರಣ; ಸಂಜೆಯ ಸುಮಾರಿಗೆ ಮಹತ್ವದ ತಿರುವು ಪಡೆದ … Continue reading ವೀರಾಂಜನೇಯ ಸ್ವಾಮಿ ದೇವಸ್ಥಾನದ ಹೊಸ್ತಿಲಿಗೆ ಮುಖವಿಟ್ಟು ಕೊನೆಯುಸಿರೆಳೆದ ಕೋತಿ