ಮೌಲ್ಯವರ್ಧನೆಯಿಂದ ಆದಾಯ ದ್ವಿಗುಣ

ಒಂದು ಗಾಣ ವರ್ಷಕ್ಕೆ 25 ಲಕ್ಷ ರೂ. ಲಾಭ- ಇದು ಶೇಂಗಾ ಮೌಲ್ಯವರ್ಧನೆಯ ಸಾಮರ್ಥ್ಯ, ರೈತರು ಕೇವಲ ರೈತರಾಗದೆ ರೈತೋದ್ಯಮಿಯಾದಾಗ ಮಾತ್ರ ಹೆಚ್ಚು ಆದಾಯ ಗಳಿಸುವುದಕ್ಕೆ ಸಾಧ್ಯ. ಪ್ರತಿಯೊಬ್ಬ ರೈತರು ತಾವು ಮಾಡುವ ಕೃಷಿಯಲ್ಲಿ ಹೆಚ್ಚು ಆದಾಯ ಗಳಿಸಬೇಕು ಎಂದು ಪರಿಶ್ರಮ ಪಡುತ್ತಾರೆ. ಅದರಲ್ಲಿಯೂ ಹಲವು ರೈತರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಬೆಳೆಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವುದಕ್ಕೆ ಮುಂದಾಗುತ್ತಾರೆ. ಇದರಿಂದ ಅವರು ತಮ್ಮ ಆದಾಯವನ್ನು ದ್ವಿಗುಣ ಮಾಡಿಕೊಳ್ಳುತ್ತಾರೆ. ಅಂತಹ ಬೆಳೆಗಳಲ್ಲಿ ಶೇಂಗಾ ಕೂಡ … Continue reading ಮೌಲ್ಯವರ್ಧನೆಯಿಂದ ಆದಾಯ ದ್ವಿಗುಣ