ಬ್ಯಾಂಕ್​ ಲಾಕರ್​ನಲ್ಲೂ ಹಣ ಸೇಫ್​ ಅಲ್ಲ!; ಇಲ್ಲಿಟ್ಟ ಹಣ ಏನಾಯ್ತು ನೋಡಿ…

ಬೆಂಗಳೂರು: ಸೇಫ್​ ಆಗಿರಲಿ ಎಂದು ಹಣ-ಆಭರಣ, ಮಹತ್ವದ ದಾಖಲೆ ಮುಂತಾದ ಬೆಲೆಬಾಳುವ ವಸ್ತುಗಳನ್ನು ಬ್ಯಾಂಕ್​ ಲಾಕರ್​ನಲ್ಲಿ ಕೆಲವರು ಇಡುತ್ತಾರೆ. ಆದರೆ ಹಾಗಿಟ್ಟ ಹಣ ಕೂಡ ಈಗ ಅಲ್ಲಿ ಸೇಫ್​ ಅಲ್ಲ ಎನ್ನುವಂಥ ಪ್ರಕರಣವೊಂದು ಜರುಗಿದೆ. ಸೇಫ್​ ಆಗಿರಲಿ ಎಂದು ಶುಲ್ಕ ಕಟ್ಟಿ ಲಾಕರ್​ನಲ್ಲಿಟ್ಟ ಹಣವೂ ಇಲ್ಲದಂತಾಗಿರುವುದು ಗ್ರಾಹಕರೊಬ್ಬರನ್ನು ನಷ್ಟಕ್ಕೆ ಒಳಗಾಗಿಸಿದ್ದಷ್ಟೇ ಅಲ್ಲ, ಬೇರೆ ಗ್ರಾಹಕರೂ ಹಣವನ್ನು ಬ್ಯಾಂಕ್​ ಲಾಕರ್​ನಲ್ಲಿ ಇಡುವ ಮುಂಚೆ ಒಮ್ಮೆ ಯೋಚನೆ ಮಾಡುವಂತಾಗಿದೆ. ಬ್ಯಾಂಕ್​ವೊಂದರ ಗ್ರಾಹಕರೊಬ್ಬರು 2.2 ಲಕ್ಷ ರೂಪಾಯಿಯನ್ನು ಬ್ಯಾಂಕ್​ ಲಾಕರ್​ನಲ್ಲಿ ಇಟ್ಟು … Continue reading ಬ್ಯಾಂಕ್​ ಲಾಕರ್​ನಲ್ಲೂ ಹಣ ಸೇಫ್​ ಅಲ್ಲ!; ಇಲ್ಲಿಟ್ಟ ಹಣ ಏನಾಯ್ತು ನೋಡಿ…