ಲಾಕ್‌ಡೌನ್‌ ಪಾರ್ಟಿ ಮಾಡಲು ತನ್ನ ಪತ್ನಿಯ ಜತೆ ಸ್ನೇಹಿತನ ಮನೆಗೆ ಹೋದವನಿಗೆ ಕಾದಿತ್ತು ಶಾಕ್​!

ಮಾಸ್ಕೊ: ಸೆಲ್ಫಿ ಹುಚ್ಚಿನಿಂದ ಅದೆಷ್ಟೋ ಮಂದಿ ಬಲಿಯಾಗಿರುವ ಸುದ್ದಿ ಓದುತ್ತಲೇ ಇದ್ದೇವೆ. ಇಂಥದ್ದೇ ಒಂದು ಹುಚ್ಚಿನಿಂದ ವ್ಯಕ್ತಿಯೊಬ್ಬ ಕಿಟಕಿಯಿಂದ ಬಿದ್ದು ಪ್ರಾಣ ಕಳೆದುಕೊಳ್ಳುವಷ್ಟರಲ್ಲಿಯೇ ಇಬ್ಬರು ಮಹಿಳೆಯರು ಆತನನ್ನು ಕಾಪಾಡಿದ ಘಟನೆ ರಷ್ಯದ ಮಾಸ್ಕೊದಲ್ಲಿ ನಡೆದಿದೆ. 150 ಅಡಿ ಮೇಲಿನಿಂದ ಬೀಳಬೇಕಿದ್ದ ಈ ವ್ಯಕ್ತಿ ಸಾವಿನ ದವಡೆಯಿಂದ ತಪ್ಪಿಸಿಕೊಂಡರೂ ಸ್ಥಳಕ್ಕೆ ಆಗಮಿಸಿದ ಪೊಲೀಸರಿಂದ ದಂಡ ಹಾಕಿಸಿಕೊಂಡ. ಅದಕ್ಕೇನು ಕಾರಣ ಗೊತ್ತೆ? ಈ ವ್ಯಕ್ತಿಯ ಹೆಸರು ಓಂಟೋ ಆಂಟೋ ಕೋಜ್‌ಲೋವ್‌. ರಷ್ಯದಲ್ಲಿ ಲಾಕ್‌ಡೌನ್‌ ನಿಯಮ ಭಾರತಕ್ಕಿಂತಲೂ ಬಲು ಸ್ಟ್ರಿಕ್ಟ್‌ ಆಗಿಯೇ … Continue reading ಲಾಕ್‌ಡೌನ್‌ ಪಾರ್ಟಿ ಮಾಡಲು ತನ್ನ ಪತ್ನಿಯ ಜತೆ ಸ್ನೇಹಿತನ ಮನೆಗೆ ಹೋದವನಿಗೆ ಕಾದಿತ್ತು ಶಾಕ್​!