ಬೇಕಾಬಿಟ್ಟಿ ಕಾಮೆಂಟ್​ ಮಾಡುವ ಪಾಕಿಗಳಿಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ತಿರುಗೇಟು ಕೊಟ್ಟ ಶಮಿ!

ನವದೆಹಲಿ: ವಿಶ್ವಕಪ್​ ಟೂರ್ನಿಯಲ್ಲಿ ಸತತ 10 ಪಂದ್ಯಗಳಲ್ಲಿ ಗೆದ್ದ ಭಾರತ ಫೈನಲ್​ನಲ್ಲಿ ಮುಗ್ಗರಿಸಿದ್ದು, ಅಸಂಖ್ಯಾತ ಭಾರತೀಯರಿಗೆ ಭಾರೀ ನೋವುಂಟು ಮಾಡಿತು. ಈವರೆಗೂ ಆ ನೋವಿನಿಂದ ಆಚೆ ಬರಲು ಆಗುತ್ತಿಲ್ಲ. ಆದರೆ, ಕೆಲ ಪಾಕಿಸ್ತಾನಿಗಳಿಗೆ ಇದು ಹಾಲು ಕುಡಿದಷ್ಟೂ ಆನಂದವಾಗುತ್ತಿದೆ. ತಮ್ಮ ದೇಶದ ಹೀನಾಯ ಸ್ಥಿತಿಯ ಬಗ್ಗೆ ಯೋಚಿಸದೇ ಭಾರತೀಯರನ್ನು ಕೆಣಕಿ ವಿಕೃತ ಆನಂದ ಅನುಭವಿಸುತ್ತಿದ್ದಾರೆ. ಇಂತಹವರಿಗೆ ಟೀಮ್​ ಇಂಡಿಯಾದ ಸ್ಟಾರ್​ ಬೌಲರ್​ ಮೊಹಮ್ಮದ್​ ಶಮಿ ಸರಿಯಾಗಿ ತಿರುಗೇಟು ನೀಡಿದ್ದಾರೆ. ವಿಶ್ವಕಪ್​ ಟೂರ್ನಿಯಲ್ಲೇ ಅತ್ಯಧಿಕ ವಿಕೆಟ್​ ಪಡೆದ ಖ್ಯಾತಿಯನ್ನು … Continue reading ಬೇಕಾಬಿಟ್ಟಿ ಕಾಮೆಂಟ್​ ಮಾಡುವ ಪಾಕಿಗಳಿಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ತಿರುಗೇಟು ಕೊಟ್ಟ ಶಮಿ!