ಮೋದಿ ನವಹಾದಿ; 9 ವರ್ಷಗಳ ಆಡಳಿತದ ಚಿತ್ರಣ

ನರೇಂದ್ರ ಮೋದಿ ನೇತೃತ್ವದಲ್ಲಿನ ಕೇಂದ್ರ ಸರ್ಕಾರ ಇಂದು, 9 ವರ್ಷಗಳನ್ನು ಪೂರೈಸುತ್ತಿದೆ. ಎರಡು ಅವಧಿಗಳಲ್ಲಿ ಸರ್ಕಾರ ಕೈಗೊಂಡ ಮಹತ್ವದ ಯೋಜನೆ, ಕಾರ್ಯಕ್ರಮ, ನಡೆ-ನಿರ್ಧಾರಗಳ ಸಂಕ್ಷಿಪ್ತ ಚಿತ್ರಣ ಇಲ್ಲಿದೆ. ಒಂಬತ್ತು ವರ್ಷಗಳ ಹಿಂದೆ, 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಬಹುಮತ ಗಳಿಸಿ ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನಿಯಾಗಿ, ಅವರ ನೇತೃತ್ವದ ಸಚಿವ ಸಂಪುಟ 2014ರ ಮೇ 26ರಂದು ಅಧಿಕಾರ ವಹಿಸಿಕೊಂಡಿತು. 2019ರಲ್ಲಿ, ಐದು ವರ್ಷಗಳ ನಂತರ ಬಿಜೆಪಿ ಹೆಚ್ಚಿನ ಸಂಖ್ಯಾಬಲದೊಂದಿಗೆ ಲೋಕಸಭೆ ಚುನಾವಣೆಯಲ್ಲಿ … Continue reading ಮೋದಿ ನವಹಾದಿ; 9 ವರ್ಷಗಳ ಆಡಳಿತದ ಚಿತ್ರಣ