1,000 ಬಾಯ್‌ಫ್ರೆಂಡ್ಸ್ ಇರುವ ಯುವತಿ ಜತೆ ಒಂದು ಗಂಟೆ ಡೇಟ್ ಮಾಡೋಕೆ 5,000 ರೂ. ಚಾರ್ಜ್!

ಅಮೆರಿಕ: ಪ್ರೀತಿ ಎನ್ನುವುದು ಜೀವನದಲ್ಲಿ ತುಂಬಾ ಮುಖ್ಯವಾಗಿದೆ. ಎಷ್ಟೋ ಜನರು ಪ್ರೀತಿಗಾಗಿ ಪರಿತಪ್ಪಿಸುತ್ತಾರೆ. ಕಾಲಕಳೆದಂತೆ ಪ್ರಪಂಚ ಬದಲಾಗುತ್ತಿರುವುದರ ಜತೆ ಎಷ್ಟೋ ಸಂಬಂಧಗಳು ಬೆಲೆ ಕಳೆದುಕೊಳ್ಳುತ್ತಿದೆ. ಹೀಗಿರುವಾಗ ಇಲ್ಲೊಬ್ಬಳು ಯುವತಿ ಬಾಯ್​ಫ್ರೆಂಡ್ಸ್​​ ಜತೆಗೆ ಡೇಟ್ ಮಾಡಲು ಚಾರ್ಜ್​​ ಮಾಡುತ್ತಿದ್ದಾಳೆ. ಜಾರ್ಜಿಯಾದ ಕಮ್ಮಿಂಗ್‌ನ 23 ವರ್ಷದ ಯುವತಿ ಕ್ಯಾರಿನ್ ಮಾರ್ಜೋರಿ ಈ ರೀತಿ ಸಾವಿರಕ್ಕೂ ಹೆಚ್ಚು ಬಾಯ್‌ಫ್ರೆಂಡ್‌ಗಳನ್ನು ಹೊಂದಿರುವಾಕೆ. ಈಕೆ 1,000 ಬಾಯ್‌ಫ್ರೆಂಡ್ಸ್‌ನ್ನು ಹೊಂದಿದ್ದಾಳೆ. ಅಷ್ಟೇ ಅಲ್ಲ, ಈಕೆ ಡೇಟ್ ಮಾಡೋಕೆ ಒಂದು ಗಂಟೆಗೆ ಐದು ಸಾವಿರ ರೂ. ಜಾರ್ಜ್​​ … Continue reading 1,000 ಬಾಯ್‌ಫ್ರೆಂಡ್ಸ್ ಇರುವ ಯುವತಿ ಜತೆ ಒಂದು ಗಂಟೆ ಡೇಟ್ ಮಾಡೋಕೆ 5,000 ರೂ. ಚಾರ್ಜ್!