ಇಂಗ್ಲೆಂಡ್​ ಆಟಗಾರನ ತಂದೆಯ ಬೆನ್ನುಮೂಳೆ ಮುರಿದ ಅಭಿಮಾನಿಗಳ ದಂಡು!

ಲಂಡನ್​ : ಭಾನುವಾರ (ಜುಲೈ 11) ಲಂಡನ್ನಿನ ವೆಂಬ್ಲೆ ಸ್ಟೇಡಿಯಂನಲ್ಲಿ ನಡೆದ ಯೂರೋ 2020 ಫೈನಲ್ ಫುಟ್​ಬಾಲ್ ಪಂದ್ಯ ನೋಡಲು ದಂಡುದಂಡಾಗಿ ಬಂದ ಅಭಿಮಾನಿಗಳು ಆಟದ ವಾತಾವರಣವನ್ನೇ ಬದಲಾಯಿಸಿದ್ದರು. ಇದೀಗ ತಿಳಿದುಬಂದಿರುವ ವಿಚಾರವೆಂದರೆ ಅಂದಿನ ದೊಂಬಿಯಲ್ಲಿ, ಇಂಗ್ಲೆಂಡಿನ ಡಿಫೆಂಡರ್​ ಹ್ಯಾರಿ ಮೆಗ್ವೈರ್​ರ ತಂದೆಯ ಬೆನ್ನು ಮೂಳೆಗೆ ಏಟು ಬಿದ್ದಿದೆ. ಇಂದು ಬ್ರಿಟಿಷ್​ ಟಾಬ್ಲಾಯ್ಡ್​ ದ ಸನ್​ಗೆ ಹ್ಯಾರಿ ಮೆಗ್ವೈರ್​ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಭಾನುವಾರ ಇಂಗ್ಲೆಂಡ್​ ಮತ್ತು ಇಟಲಿ ನಡುವೆ ನಡೆದ ಅಂತಿಮ … Continue reading ಇಂಗ್ಲೆಂಡ್​ ಆಟಗಾರನ ತಂದೆಯ ಬೆನ್ನುಮೂಳೆ ಮುರಿದ ಅಭಿಮಾನಿಗಳ ದಂಡು!