ಮ್ಯಾನ್ಮಾರ್​ನಿರಾಶ್ರಿತರಿಗೆ ಮುಂದುವರಿಯಲಿದೆ ನೆರವು : ಸಿಎಂ ಲಾಲ್ದುಹೋಮ

ಯಾಂಗೊನ್: ಮ್ಯಾನ್ಮಾರ್​ನಲ್ಲಿ ಮಿಲಿಟರಿ ದಂಗೆಯ ನಂತರ 2021ರ ಫೆಬ್ರವರಿಯಲ್ಲಿ ತಾಯ್ನಾಡು ಬಿಟ್ಟು ಬಂದ ಚಿನ್ ಸಮುದಾಯಕ್ಕೆ ಸೇರಿದ 31,000 ಕ್ಕೂ ಹೆಚ್ಚು ಜನ ಮಿಜೋರಾಂನಲ್ಲಿ ಆಶ್ರಯ ಪಡೆದಿದ್ದು, ನೆರವು ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಲಾಲ್ದುಹೋಮ ತಿಳಿಸಿದರು. ಇದನ್ನೂ ಓದಿ: ಭಾರತೀಯ ವಾಯುಪಡೆಯ ‘ಸಿ-130ಜೆ’ ವಿಮಾನ ಕಾರ್ಗಿಲ್ ಏರ್‌ಸ್ಟ್ರಿಪ್‌ನಲ್ಲಿ ಲ್ಯಾಂಡಿಂಗ್!  ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಮ್ಯಾನ್ಮಾರ್‌ನಿಂದ ನಿರಾಶ್ರಿತರಾಗಿ ಮಣಿಪುರಕ್ಕೆ ಬಂದವರು ಬಳಿಕ ಅಲ್ಲಿನ ಜನರ ಆಂತರಿಕ ಕಲಹದಿಂದಾಗಿ ಸ್ಥಳಾಂತರಗೊಂಡಿದ್ದು, ಅವರಿಗೆ ನಮ್ಮ ಸರ್ಕಾರ ನೆರವು ನೀಡುವುದನ್ನು ಮುಂದುವರಿಸಲಿದೆ ಎಂದು … Continue reading ಮ್ಯಾನ್ಮಾರ್​ನಿರಾಶ್ರಿತರಿಗೆ ಮುಂದುವರಿಯಲಿದೆ ನೆರವು : ಸಿಎಂ ಲಾಲ್ದುಹೋಮ