‘ನಾವು ಪರೀಕ್ಷೆ ಬರೆಯಲ್ಲ’ ಅಭಿಯಾನ ವಿದ್ಯಾರ್ಥಿಗಳು ಆರಂಭಿಸಿದ್ದೇಕೆ? ಅಷ್ಟಕ್ಕೂ ಪರೀಕ್ಷೆ ನಡೆಯುತ್ತಿರುವುದಾರೂ ಎಲ್ಲಿ?

ಐಜ್ವಾಲ್​: ಆನ್​ಲೈನ್​ನಲ್ಲೀಗ ‘ನೋ ಎಕ್ಸಾಂ ನೋ ರಿಸ್ಕ್​’ ಎಂಬ ಅಭಿಯಾನವೀಗ ಹೆಚ್ಚು ಟ್ರೆಂಡ್​ ಆಗುತ್ತಿದೆ. ಇಡೀ ದೇಶವೇ ಕರೊನಾದಿಂದ ಸಂಕಷ್ಟದಲ್ಲಿರುವಾಗ ಪರೀಕ್ಷೆ ಬರೆಯಬೇಕೆ? ಎಂಬುದು ಅವರ ಪ್ರಶ್ನೆ. ಹೀಗಾಗಿ ನಾವು ಪರೀಕ್ಷೆ ಬರೆಯಲ್ಲ ಎಂದು ಹಠ ಹಿಡಿದಿದ್ದಾರೆ. ಅಷ್ಟಕ್ಕೂ ಬೀದಿಗಿಳಿದು ಹೋರಾಟ ಮಾಡೋಕಾಗಲ್ಲವಲ್ಲ, ಅದಕ್ಕಾಗಿ ಆನ್​ಲೈನ್​ನಲ್ಲಿ ಈ ಡಿಜಿಟಲ್​ ಪ್ರೊಟೆಸ್ಟ್​ ಶುರು ಮಾಡಿದ್ದಾರೆ. ಟ್ವಿಟರ್​ನಲ್ಲಿ #No mbse exam No risk” ಎಂಬ ಹ್ಯಾಷ್​ಟ್ಯಾಗ್​​ನಲ್ಲಿ ಅಭಿಯಾನ ನಡೆಸುತ್ತಿದ್ದಾರೆ. ಇಷ್ಟಕ್ಕೂ ಪರೀಕ್ಷೆ ನಡೆಯುತ್ತಿರುವುದಾರೂ ಎಲ್ಲಿ ಅಂತೀರಾ? ಈಶಾನ್ಯ ರಾಜ್ಯಗಳಲ್ಲಿ … Continue reading ‘ನಾವು ಪರೀಕ್ಷೆ ಬರೆಯಲ್ಲ’ ಅಭಿಯಾನ ವಿದ್ಯಾರ್ಥಿಗಳು ಆರಂಭಿಸಿದ್ದೇಕೆ? ಅಷ್ಟಕ್ಕೂ ಪರೀಕ್ಷೆ ನಡೆಯುತ್ತಿರುವುದಾರೂ ಎಲ್ಲಿ?