ಭರತನಾಟ್ಯ ತ್ಯಜಿಸಿ ಕ್ರಿಕೆಟ್‌ಗೆ ಬಂದ ಮಿಥಾಲಿ ರಾಜ್ ಈಗ 10 ಸಾವಿರ ರನ್‌ಗಳ ರಾಣಿ!

ಲಖನೌ: ಈ ಹುಡುಗಿಗೆ ಬಾಲ್ಯದಲ್ಲಿ ನೃತ್ಯಪಟುವಾಗುವ ಕನಸಿತ್ತು. ಹೀಗಾಗಿ ಭರತನಾಟ್ಯ ಕಲಿಯಲಾರಂಭಿಸಿದ್ದಳು. ಆದರೆ ಅಣ್ಣ ಕ್ರಿಕೆಟ್ ಆಡುವುದನ್ನು ನೋಡಿದ ಬಳಿಕ ಇದರತ್ತ ಆಕರ್ಷಣೆ ಹೆಚ್ಚಿತ್ತು. ಹೀಗಾಗಿ ಭರತ್ಯನಾಟ್ಯವನ್ನು ತ್ಯಜಿಸಿ ಅಣ್ಣನ ಜತೆಗೆ ಕ್ರಿಕೆಟ್ ತರಬೇತಿಗೆ ಸೇರಿದ ಈ ಹುಡುಗಿ, 1999ರಲ್ಲಿ 16ನೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಳು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ ವಿಶ್ವದ 2ನೇ ಮತ್ತು ಭಾರತದ ಮೊದಲ ಮಹಿಳೆ ಎಂಬ ಐತಿಹಾಸಿಕ ಸಾಧನೆ ಮೆರೆದಿದ್ದಾಳೆ. ಈ ಹುಡುಗಿಯೇ, ಭಾರತದ ಮಹಿಳೆಯರ … Continue reading ಭರತನಾಟ್ಯ ತ್ಯಜಿಸಿ ಕ್ರಿಕೆಟ್‌ಗೆ ಬಂದ ಮಿಥಾಲಿ ರಾಜ್ ಈಗ 10 ಸಾವಿರ ರನ್‌ಗಳ ರಾಣಿ!