ಮಿಚೆಲ್​ ಸ್ಟಾರ್ಕ್​ಗೆ KKR​ ಅಷ್ಟೊಂದು ದುಡ್ಡು ಸುರಿದಿದ್ದೇಕೆ? 24.75 ಕೋಟಿ ರೂ. ಬಗ್ಗೆ ಸ್ಟಾರ್ಕ್​ ಹೇಳಿದ್ದು ಹೀಗೆ…

ನವದೆಹಲಿ: ಇಂದು ದುಬೈನಲ್ಲಿ ನಡೆದ 17ನೇ ಆವೃತ್ತಿಯ ಮಿನಿ ಐಪಿಎಲ್​ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಟಾರ್​ ಬೌರಲ್ ಮಿಚೆಲ್​ ಸ್ಟಾರ್ಕ್​​ 24.75 ಕೋಟಿ ರೂ.ಗೆ ಕೋಲ್ಕತ ನೈಟ್​ ರೈಡರ್ಸ್​ ತಂಡಕ್ಕೆ ಬಿಕರಿಯಾಗುವ ಮೂಲಕ ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರನೆಂಬ ಹೊಸ ಇತಿಹಾಸವನ್ನು ಬರೆದಿದ್ದಾರೆ. 33 ವರ್ಷದ ಮಿಚೆಲ್​ ಸ್ಟಾರ್ಕ್​ ಅವರ ಮೂಲ ಬೆಲೆ 2 ಕೋಟಿ ರೂಪಾಯಿ. ಆದರೆ, ಹರಾಜಿನ ಆರಂಭದಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸ್ಟಾರ್ಕ್​ಗಾಗಿ ಭಾರಿ ಪೈಪೋಟಿ ನಡೆಸಿದವು. ಇದೇ ವೇಳೆ … Continue reading ಮಿಚೆಲ್​ ಸ್ಟಾರ್ಕ್​ಗೆ KKR​ ಅಷ್ಟೊಂದು ದುಡ್ಡು ಸುರಿದಿದ್ದೇಕೆ? 24.75 ಕೋಟಿ ರೂ. ಬಗ್ಗೆ ಸ್ಟಾರ್ಕ್​ ಹೇಳಿದ್ದು ಹೀಗೆ…