‘ದೇಶದ ಕುರಿತ ಮೈಂಡ್​ಸೆಟ್ ಬದಲಿಸುತ್ತೇನೆ’ ಅಂತ ಹೊರಟ ಮಿಸ್​ ಯೂನಿವರ್ಸ್ ಸ್ಪರ್ಧಿಗೆ ಆರಂಭದಲ್ಲೇ ಹಿನ್ನಡೆ!

ನವದೆಹಲಿ: ದೇಶದ ಕುರಿತ ಮನಸ್ಥಿತಿಯನ್ನೇ ಬದಲಿಸುತ್ತೇನೆ ಎಂದು ಹೊರಟ ಮಿಸ್​ ಯೂನಿವರ್ಸ್ ಪ್ರತಿಸ್ಪರ್ಧಿಯೊಬ್ಬಳು ಇದೀಗ ಆರಂಭದಲ್ಲೇ ಹಿನ್ನಡೆ ಅನುಭವಿಸುವಂತಾಗಿದೆ. ಮಿಸ್​ ಯೂನಿವರ್ಸ್ ಸ್ಪರ್ಧಿ ಆಗಿರುವ ಎರಿಕ ರಾಬಿನ್ ಈ ಫಜೀತಿಗೆ ಸಿಲುಕಿದ್ದಾರೆ. ಪಾಕಿಸ್ತಾನದಿಂದ ಮಿಸ್​ ಯೂನಿವರ್ಸ್ ಸ್ಪರ್ಧಿಗೆ ಆಯ್ಕೆ ಆಗಿರುವ ಎರಿಕ ರಾಬಿನ್, ನವೆಂಬರ್​ನಲ್ಲಿ ಸಾಲ್ವಡರ್​ನಲ್ಲಿ ನಡೆಯಲಿರುವ ಮಿಸ್​ ಯೂನಿವರ್ಸ್ ಸ್ಪರ್ಧೆಯಲ್ಲಿ ಪಾಕ್ ಪ್ರತಿನಿಧಿಯಾಗಿ ಪಾಲ್ಗೊಳ್ಳಲಿದ್ದಾರೆ. ಈ ಆಯ್ಕೆಯಾಗಿಎ ಮಿಸ್​ ಯೂನಿವರ್ಸ್​ ಪಾಕಿಸ್ತಾನ್​ನಲ್ಲಿ ಸ್ಪರ್ಧಿಸಿದ್ದ ಈಕೆ ಅಂತಿಮ ಸುತ್ತಿನಲ್ಲಿ ಇತರ ನಾಲ್ವರೊಂದಿಗೆ ಪೈಪೋಟಿ ನಡೆಸಿ ಆಯ್ಕೆ ಆಗಿದ್ದಾರೆ. … Continue reading ‘ದೇಶದ ಕುರಿತ ಮೈಂಡ್​ಸೆಟ್ ಬದಲಿಸುತ್ತೇನೆ’ ಅಂತ ಹೊರಟ ಮಿಸ್​ ಯೂನಿವರ್ಸ್ ಸ್ಪರ್ಧಿಗೆ ಆರಂಭದಲ್ಲೇ ಹಿನ್ನಡೆ!