ಗಂಡ ಕೊಟ್ಟ, ಹೆಂಡತಿ ಕೊಡಲಿಲ್ಲ; ಅಷ್ಟಕ್ಕೇ ಮಹಿಳೆಯ ತಲೆಗೆ ಗುಂಡಿಕ್ಕಿ ಕೊಂದೇ ಬಿಟ್ರು!

ಪಾಟ್ನಾ: ಇದು ಪತಿ-ಪತ್ನಿ ಇಬ್ಬರೂ ಜತೆಗಿದ್ದಾಗ ಎದುರಾದ ಸಂಕಟ. ಗಂಡ ಕೇಳಿದಾಕ್ಷಣ ಕೊಟ್ಟುಬಿಟ್ಟ, ಆದರೆ ಪತ್ನಿ ಕೊಡಲು ವಿರೋಧಿಸಿದಳು. ಅಷ್ಟಕ್ಕೇ ಸಿಟ್ಟಾದ ದುಷ್ಕರ್ಮಿಗಳು ಆ ಮಹಿಳೆಯ ತಲೆಗೆ ಗುಂಡಿಕ್ಕಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಸಾಯ್ಖಾ ಪರ್ವೀನ್​ ಹಾಗೂ ಇಮ್ರಾನ್ ಅಲಂ ದಂಪತಿ ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಇಂಥದ್ದೊಂದು ಪ್ರಕರಣ ನಡೆದಿದೆ. ಖಾಸಗಿ ಬ್ಯಾಂಕ್ ಉದ್ಯೋಗಿ ಆಗಿರುವ ಇಮ್ರಾನ್​ ಅಲಂ ತನ್ನೂರಿಗೆ ಪತ್ನಿಯೊಂದಿಗೆ ತೆರಳುತ್ತಿದ್ದಾಗ ಎದುರಾದ ಆಗಂತುಕರು ಈ ದುಷ್ಕೃತ್ಯ ಎಸಗಿದ್ದಾರೆ. ಬಿಹಾರದ ಸಿವಾನ್​ನಲ್ಲಿ ಉದ್ಯೋಗದಲ್ಲಿರುವ ಅಲಂ, ತನ್ನೂರು ದೆಹ್ರಿ … Continue reading ಗಂಡ ಕೊಟ್ಟ, ಹೆಂಡತಿ ಕೊಡಲಿಲ್ಲ; ಅಷ್ಟಕ್ಕೇ ಮಹಿಳೆಯ ತಲೆಗೆ ಗುಂಡಿಕ್ಕಿ ಕೊಂದೇ ಬಿಟ್ರು!