ಉತ್ತರ ಭಾರತದಲ್ಲಿ ಮೈನಸ್ 4 ಡಿಗ್ರಿ!

ನವದೆಹಲಿ: ಉತ್ತರ ಭಾರತದಲ್ಲಿ ಈ ವಾರ ತಾಪಮಾನದಲ್ಲಿ ಸ್ವಲ್ಪ ಸುಧಾರಣೆಯಾಗಿದ್ದರೂ ಮುಂದಿನ ವಾರ ಮೈನಸ್ 4 ಡಿಗ್ರಿ ಸೆಲ್ಷಿಯಸ್​ಗೆ ಕುಸಿಯಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಜನವರಿ 14ರಿಂದ 19ರ ನಡುವೆ ಉತ್ತರ ಭಾರತದಲ್ಲಿ ಶೀತ ಮಾರುತ ಹಾವಳಿ ಇರಲಿದೆ. ಅದರಲ್ಲೂ 16ರಿಂದ 18ರ ವರೆಗೆ ಅದು ಉತ್ತುಂಗಕ್ಕೆ ತಲುಪಲಿದೆ ಎಂದು ಆನ್​ಲೈನ್ ಹವಾಮಾನ ವೇದಿಕೆ ‘ಲೈವ್ ವೆದರ್ ಆಫ್ ಇಂಡಿಯಾ’ ಸಂಸ್ಥಾಪಕ ನವದೀಪ್ ದಹಿಯಾ ಟ್ವೀಟ್ ಮಾಡಿದ್ದಾರೆ. ದೆಹಲಿಯಲ್ಲಿ ಅಲ್ಪ ಮಳೆಯಾಗಿ ರಾಜಧಾನಿಗೆ ಕೆಲವು … Continue reading ಉತ್ತರ ಭಾರತದಲ್ಲಿ ಮೈನಸ್ 4 ಡಿಗ್ರಿ!