VIDEO| ಮಹಿಳಾ ಪೊಲೀಸ್​ಗೆ ಕಿರುಕುಳ; ಅಪ್ರಾಪ್ತ ವಯಸ್ಕ ಸೇರಿದಂತೆ ಮೂವರು ಅರೆಸ್ಟ್​

ಮುಂಬೈ: ಮಹಿಳಾ ಪೊಲೀಸ್​ ಅಧಿಕಾರಿ ಒಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೊಲೀಸರು ಓರ್ವ ಅಪ್ರಾಪ್ತ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿರುವ ಘಟನೆ ಮುಂಬೈನ ಸೂರ್ಯನಗರದಲ್ಲಿ ನಡೆದಿದೆ. ಮೂವರು ಆರೋಪಿಗಳ ಬಂಧನದ ಸುದ್ದಿ ಪ್ರದೇಶದ ಸುತ್ತ ವ್ಯಾಪಕವಾಗಿ ಹರಡಿದ್ದು, ಘರ್ಷಣೆಯಾಗುವ ಸಂಭವವಿದೆ. ಸೂರ್ಯನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ಹಿನ್ನಲೆ? ಈ ಕುರಿತು ಪ್ರತಿಕ್ರಿಯಿಸಿರುವ ಪಾರ್ಕ್​ಸೈಟ್​ ಠಾಣೆಯ ಪೊಲೀಸ್​ … Continue reading VIDEO| ಮಹಿಳಾ ಪೊಲೀಸ್​ಗೆ ಕಿರುಕುಳ; ಅಪ್ರಾಪ್ತ ವಯಸ್ಕ ಸೇರಿದಂತೆ ಮೂವರು ಅರೆಸ್ಟ್​