ತಾವು ಧರಿಸಿದ್ದ ಮಾಸ್ಕನ್ನೇ ತೆಗೆದು ಸಂಸದರಿಗೆ ತೊಡಿಸಿದ ಸಚಿವ!

ಗ್ವಾಲಿಯರ್​​: ಕರೊನಾ ಹಿನ್ನೆಲೆಯಲ್ಲಿ ಮಾಸ್ಕ್​ ತೊಡುವುದು ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ವೈರಸ್​ ಸೋಂಕು ಹರಡದಿರಲಿ ಎಂಬ ಕಾರಣಕ್ಕೆ. ಆದರೆ ಬಹುತೇಕ ಆಚರಣೆಗಳು ತಮ್ಮ ಮೂಲ ಉದ್ದೇಶವನ್ನೇ ಕಳೆದುಕೊಳ್ಳುವಂತೆ, ಮಾಸ್ಕ್​ ತೊಡುವುದು ಕೂಡ ಬಹಳ ಜನರಿಗೆ ಕೇವಲ ಒಂದು ನಿಯಮದಂತೆ ತೋರುತ್ತದೆ. ಹೀಗಾಗಿ, ಹಲವರು ಮಾಸ್ಕ್​ಅನ್ನು ಕತ್ತಿಗೆ ತೊಟ್ಟರೆ, ಕೆಲವರು ಜೋಪಾನವಾಗಿ ಜೇಬಿನಲ್ಲಿಟ್ಟುಕೊಂಡು ಓಡಾಡುವುದೂ ಕಂಡುಬರುತ್ತದೆ! ಮಾಸ್ಕ್​ ತೊಡುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಸ್ವಚ್ಛವಾದ ಮಾಸ್ಕ್​ಅನ್ನು ತೊಡುವುದು. ಹೀಗಿರುವಾಗ ಒಬ್ಬರು ಬಳಸಿದ ಮಾಸ್ಕ್​ಅನ್ನು ಮತ್ತೊಬ್ಬರು ತೊಟ್ಟರೆ … Continue reading ತಾವು ಧರಿಸಿದ್ದ ಮಾಸ್ಕನ್ನೇ ತೆಗೆದು ಸಂಸದರಿಗೆ ತೊಡಿಸಿದ ಸಚಿವ!