ಡೊನೇಷನ್, ಶುಲ್ಕ ಹಾವಳಿಗೆ ಕಡಿವಾಣ, ಫೀ ಕೇಳುವ ಶಾಲೆ ಪರವಾನಗಿ ರದ್ದು: ಸಚಿವ ಸುರೇಶ್​ಕುಮಾರ್

ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ಡೊನೇಷನ್ ಮತ್ತು ಫೀಜ್ ಹಾವಳಿಗೆ ಶೀಘ್ರವೇ ಕಡಿವಾಣ ಹಾಕಲಾಗುವುದು ಎಂದು ಶಿಕ್ಷಣ ಸಚಿವ ಎಸ್.ಸುರೇಶ್​ಕುಮಾರ್ ಭರವಸೆ ನೀಡಿದ್ದಾರೆ. ವಿಜಯವಾಣಿ ಮತ್ತು ದಿಗ್ವಿಜಯ 24X7 ನ್ಯೂಸ್ ಚಾನಲ್ ಪೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡೊನೇಷನ್ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿದ್ದು, ಹೈಕೋರ್ಟ್ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿ ನೀಡಿರುವ ಸೂಚನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ನೀತಿ ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದರು. ಶಿಕ್ಷಣವನ್ನು ಇವತ್ತಿಗೂ ಸೇವೆ ಎಂದು ಪರಿಗಣಿಸಿ ಕೆಲಸ … Continue reading ಡೊನೇಷನ್, ಶುಲ್ಕ ಹಾವಳಿಗೆ ಕಡಿವಾಣ, ಫೀ ಕೇಳುವ ಶಾಲೆ ಪರವಾನಗಿ ರದ್ದು: ಸಚಿವ ಸುರೇಶ್​ಕುಮಾರ್