PHOTO VIRAL | ಜೇಮ್ಸ್​ ಬಾಂಡ್ ರೀತಿ ಪೋಸ್ ಕೊಟ್ಟ ವಿದೇಶಾಂಗ ಸಚಿವ ಎಸ್ ಜೈಶಂಕರ್!

ನವದೆಹಲಿ: ಭಾರತದ ವಿದೇಶಾಂಗ ಸಚಿವ ಎಸ್​ ಜೈಶಂಕರ್, ಸಚಿವರಾದ ಮೇಲೆ ತಮ್ಮದೇ ಆದ ಫ್ಯಾನ್ ಬೇಸ್ ಹೊಂದಿದ್ದಾರೆ ಎಂದರೆ ತಪ್ಪಾಗಲಾರದು. ತಮ್ಮ ಖಡಕ್ ವಿದೇಶಾಂಗ ನೀತಿ ಹಾಗೂ ಭಾಷಣಗಳ ಮೂಲಕ ಕೋಟ್ಯಾಂತರ ಭಾರತೀಯ ನೆಟ್ಟಿಗರ ಮನ ಗೆದ್ದವರು ಇವರು. ಇದೀಗ ಎಸ್. ಜೈಶಂಕರ್, ಗಾಗಲ್ಸ್ ಹಾಕಿಕೊಂಡಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು ಅವರ ಪೋಸ್, ಯಾವುದೇ ಸಿನಿಮಾ ಸ್ಟಾರ್​​ಗೆ ಕಮ್ಮಿ ಇಲ್ಲ ಎಂದು ಅಭಿಮಾನಿಗಳು ಕಾಮೆಂಟ್ ವಿಭಾಗಗಳಲ್ಲಿ ಬರೆಯುತ್ತಿದ್ದಾರೆ. ಈ ಫೋಟೊವನ್ನು ಸಚಿವ ಜೈಶಂಕರ್, ಸ್ವೀಡನ್​ನ … Continue reading PHOTO VIRAL | ಜೇಮ್ಸ್​ ಬಾಂಡ್ ರೀತಿ ಪೋಸ್ ಕೊಟ್ಟ ವಿದೇಶಾಂಗ ಸಚಿವ ಎಸ್ ಜೈಶಂಕರ್!