ಬ್ರೈಡಲ್ ಡಿಸೈನ್ ಡ್ರೆಸ್‌ನಲ್ಲಿ ಮಿಂಚುತ್ತಿರುವ ತಮನ್ನಾ​.. ಮಿಲ್ಕಿಬ್ಯೂಟಿ ಲುಕ್​ಗೆ ಸಿನಿಪ್ರಿಯರು ಫಿದಾ!

ಚೆನ್ನೈ: ದಕ್ಷಿಣ ಭಾರತದ ಸಿನಿಇಂಡಸ್ಟ್ರಿಯಲ್ಲಿ ತನ್ನ ಸೌಂದರ್ಯರಾಶಿಯಿಂದ ಪಡ್ಡೆಹುಡುಗರ ಮನಸೂರೆಗೊಂಡಿರುವ ಮಿಲ್ಕಿ ಬ್ಯೂಟಿ ತಮನ್ನಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ತಮನ್ನಾ ಕಡಿಮೆ ಸಮಯದಲ್ಲಿ ಸ್ಟಾರ್ ಹೀರೋಗಳ ಜೊತೆ ನಟಿಸಿ ಅತ್ಯಂತ ಜನಪ್ರಿಯ ನಟಿಯಾಗಿದ್ದಾರೆ. ಇದನ್ನೂ ಓದಿ: ಆ ಕ್ರಿಕೆಟಿಗನ ಮಗಳ ಜೊತೆ ನಟಿ ಅದಿತಿಯ ಮಾಜಿ ಪತಿ! ಯಾರಿದು? ಒಂದೆಡೆ ನಾಯಕಿಯಾಗಿ ನಟಿಸುತ್ತಲೇ ಮತ್ತೊಂದೆಡೆ ಐಟಂ ಸಾಂಗ್‌ಗಳಲ್ಲೂ ಕುಣಿದು ಸಿನಿಪ್ರಿಯರ ನಿದ್ದೆಗೆಡಿಸುತ್ತಿರುವ ಈ ಬೆಡಗಿ ಸಿನಿಮಾ ಮಾತ್ರವಲ್ಲದೆ ಈಗ ವೆಬ್ ಸೀರಿಸ್‌ಗಳಲ್ಲಿ ನಟಿಸುವ ಮೂಲಕ ಬೇಡಿಕೆಯ ನಟಿಯಾಗಿ … Continue reading ಬ್ರೈಡಲ್ ಡಿಸೈನ್ ಡ್ರೆಸ್‌ನಲ್ಲಿ ಮಿಂಚುತ್ತಿರುವ ತಮನ್ನಾ​.. ಮಿಲ್ಕಿಬ್ಯೂಟಿ ಲುಕ್​ಗೆ ಸಿನಿಪ್ರಿಯರು ಫಿದಾ!