ಹುಟ್ಟುಹಬ್ಬದ ಸಂಭ್ರಮದಲ್ಲಿ ಗೋವಾ ಬೀಚ್​ನಲ್ಲಿ ಬೆತ್ತಲೆ ಓಡಾಡಿದ ಬಾಲಿವುಡ್​ ನಟ

ಪಣಜಿ: ಬಾಲಿವುಡ್ ನಟ ಮತ್ತು ಫಿಟ್​ನೆಸ್​ ಐಕಾನ್​ ಮಿಲಿಂದ್ ಸೋಮನ್​ ಆಗಾಗ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಜತೆಗೆ ಸುದ್ದಿ ಮಾಡುತ್ತಿರುತ್ತಾರೆ. ಫಿಟ್​ನೆಸ್​ಗೆ ಸಂಬಂಧಿಸಿದ ವಿಡಿಯೋಗಳನ್ನು ಹಂಚಿಕೊಂಡು ಸ್ಪೂರ್ತಿದಾಯಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಚೂರು ಮುಜುಗರಕ್ಕೀಡು ಮಾಡುವ ವಿಡಿಯೋವೊಂದನ್ನು ಸ್ವತಃ ಮಿಲಿಂದ್ ತಮ್ಮ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಬಾಲಿವುಡ್​ ಹಿರಿಯ ನಟ ಬೆಂಗಳೂರು ಆಸ್ಪತ್ರೆಯಲ್ಲಿ ನಿಧನ ಪತ್ನಿ ಅಂಕಿತಾ ಜತೆಗೆ ಗೋವಾದ ಬೀಚ್​ನಲ್ಲಿ 55ನೇ ವರ್ಷಕ್ಕೆ ಕಾಲಿರಿಸಿದ ಸಂಭ್ರಮವನ್ನು ಮಿಲಿಂದ್​ ಆಚರಿಸುತ್ತಿದ್ದಾರೆ. ಇದೇ ವೇಳೆ … Continue reading ಹುಟ್ಟುಹಬ್ಬದ ಸಂಭ್ರಮದಲ್ಲಿ ಗೋವಾ ಬೀಚ್​ನಲ್ಲಿ ಬೆತ್ತಲೆ ಓಡಾಡಿದ ಬಾಲಿವುಡ್​ ನಟ